ಫ್ರಿಜ್ ರಿಪೇರಿ ಮಾಡದ ವಿಲ್ರ್ಪೂಲ್ ಇಂಡಿಯಾ (Whirlpool India) ಕಂಪನಿಗೆ ದಂಡ ವಿಧಿಸಿ ಮತ್ತು ಪರಿಹಾರಕ್ಕೆ ಆದೇಶ
ಧಾರವಾಡ ಕಲಘಟಗಿಯ ಭೋವಿ ಓಣಿಯ ನಿವಾಸಿ ಸೂರಜ್ ಬಾಳಿಕಾಯಿ ಎನ್ನುವವರು ಎದುರುದಾರರ ಹುಬ್ಬಳ್ಳಿಯ ಡೀಲರ್ ಆದ ಪೈ ಇಂಟರ್ ನ್ಯಾಶ್ನಲ್ ಇಲೆಕ್ಟ್ರಾನಿಕ್ಸ ಇವರಲ್ಲಿ ಫ್ರಿಜ್ನ್ನು 2018 ರಲ್ಲಿ ಖರೀದಿಸಿದ್ದರು. ಅದು 10 ವರ್ಷದ ವಾರಂಟಿ ಮತ್ತು ಕಾಂಪ್ರೆಸರ್ ಮೇಲೆ 9 ವರ್ಷದ ವಾರಂಟಿಯನ್ನು ಹೊಂದಿತ್ತು. 2024 ರಲ್ಲಿ ದೂರುದಾರರ ಫ್ರಿಜ್ ತಂಪಾಗದೇ ಸರಿಯಾಗಿ ಕೆಲಸ ಮಾಡುತ್ತಿಲ್ಲದ ಕಾರಣ ದೂರುದಾರರು ಹಲವು ಬಾರಿ ಎದುರುದಾರರಿಗೆ ವಿನಂತಿಸಿದರೂ ಎದುರುದಾರರು ಫ್ರಿಜ್ ದುರಸ್ತಿಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಎದುರುದಾರರ ಅಂತಹ…
