
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಭಾರತಿಯ ಮಜ್ದೂರ್ ಸಂಘದ ಸಮಿತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಭಾರತೀಯ ಮಜ್ದೂರ್ ಸಂಘವು 70ನೇ ವಾರ್ಷಿಕೋತ್ಸವ ದಿನಾಚರಣೆಯನ್ನು ಬಹಳ ಅದ್ದೂರಿಯಿಂದ ಜಿಲ್ಲಾ ಸಮಿತಿ ಹಾಗೂ ರಾಮದುರ್ಗದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಭಾರತಿ ಮಜ್ದೂರ್ ಸಂಘದ ಕಚೇರಿ ಯಲ್ಲಿ ಎಲ್ಲ ಪದಾಧಿಕಾರಿಗಳು ಹಾಗೂ ಎಲ್ಲಾ ಕಾರ್ಮಿಕ ಮುಖಂಡರು ಕಾರ್ಮಿಕರು ಸೇರಿ
ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ರಾಜ್ಯದ ಸಂಘಟನಾ ಕಾರ್ಯದರ್ಶಿ ಶ್ರೀಯುತ ಪ್ರಶಾಂತ ಎಚ್ ಕಲಾದಗಿ ಅವರ ಸಂಘಟನೆ ಕುರಿತು ಹಾಗೂ ಸ್ಥಾಪನಾ ದಿನದ್ ಅಂಗವಾಗಿ ಮಾತನಾಡಿದರು ಹಾಗೂ ಕಾರ್ಮಿಕ ಮಂಡಳಿಯಿಂದ ಕಾರ್ಮಿಕರ ಮಕ್ಕಳಿಗೆ ಉನ್ನತ ಶ್ರೇಣಿಯಲ್ಲಿ ಪಾಸಾದ ತರಗತಿ ಪಿಯುಸಿ ಫಸ್ಟ್ ಇಯರ್ ಪಿಯುಸಿ ಸೆಕೆಂಡ್ ಇಯರ್ ಕಂಪ್ಯೂಟರ್ ಲ್ಯಾಪ್ಟಾಪ್ ವಿತರಣೆ ಮಾಡಿದ್ದೂ ಮರಳಿ ನಮ್ಮದ ಸಂಘದ ವತಿಯಿಂದ ಇಂದೂ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು ಅದರ ಜೊತೆಗೆ ಮದುವೆ ಬಾಂಡ್ ಹೆರಿಗೆ ಬಾಂಡ್ ಕೂಡ ವಿತರಣೆ ಮಾಡಲಾಯಿತು ಕಾರ್ಯಕರ್ತರಾದ ಶ್ರೀಮತಿ ಪ್ರೇಮ ಅಲಗುಂಡಿ ಶ್ರೀಮತಿ ಹುಸನ್ ಬೀ ಮುಲ್ಲಾ ಗಂಗಾ ಗಾಣಿಗೇರ್ ನಾಗಪ್ಪ ಮೇಟಿ ಮಂಜುನಾಥ್ ಮಾರುತಿ ಸಿದ್ದಪ್ಪ ಗಾಣಿಗೇರ್ ವಿಟ್ಟಲ್ ಸುಭಾಷ್ ಶ್ರೀಮತಿ ಬಸಮ್ಮ ಬಾನಿ ಕುಮಾರಿ ಮಂಜುಳ ಶ್ರೀಮತಿ ಅನ್ನಪೂರ್ಣ ಶ್ರೀಮತಿ ಪ್ರೇಮ ಗೊಡಚನ್ನಾರ್ ಕಾರ್ಮಿಕ ಮುಖಂಡರಾದಂತ ಭೀಮಸಿ ಸಿಂಧೆ ಬಸಪ್ಪ ಮಾಳಶೆಟ್ಟಿ ಶೆಟ್ಟಿ ಸೋಮಪ್ಪಣ್ಣವರ್ ಮುತ್ತಪ್ಪ ಹಡಪದ ಅರ್ಜುನ್ ಕಿತ್ತೂರ್ ರಾಜು ಬಂಡಿವಡ್ಡರ್ ನಾಗರಾಜ್ ಅಶೋಕ್ ಬೆಡಗೇ ಪರಶುರಾಮ್ ಮುಷ್ಟಗಿರಿ ಕುಮಾರ್ ವಡ್ಡರ್ ಕರಿಯಪ್ಪ ವಡ್ಡರ್ ಕೃಷ್ಣ ವಡ್ಡರ್ ಕಾರ್ಯಕ್ರಮವನ್ನು ನಿರೂಪಣೆ ಮತ್ತು ವಂದನಾರ್ಪಣೆ ಕಾರ್ಮಿಕ ಮುಖಂಡರಾದಂತ ಶಂಕ್ರಪ್ಪ ಬಣಪ್ನವರು ನಡೆಸಿಕೊಟ್ಟರು


