2025-26 ನೇ ಸಾಲಿನ 6 ನೇ ವರ್ಷದ ರಾಜ್ಯಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಗಳು ದಿನಾಂಕ 23 ಮತ್ತು 24/8/2025 ರಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದು ಈ ಸ್ಪರ್ಧೆಗೆ ಬೆಳಗಾವಿ ಜಿಲ್ಲೆಯ ಯೋಗ ಪಟುಗಳನ್ನು ಆಯ್ಕೆ ಮಾಡಲು ದಿನಾಂಕ 27/7/2025 ರ ರವಿವಾರರಂದು ಕನ್ನಡ ಸಾಹಿತ್ಯ ಭವನಚನ್ನಮ್ಮನ ವೃತ್ತದ ಹತ್ತಿರ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ ಈ ಸ್ಪರ್ಧೆಗೆ ಬೆಳಗಾವಿ ಜಿಲ್ಲೆಯ ಎಲ್ಲ ಯೋಗಪಟುಗಳು ಯೋಗ ಆಸಕ್ತರು ಭಾಗವಹಿಸಲು ಕೋರಲಾಗಿದೆ.
ಸ್ಪರ್ಧೆಯ ವಯೋಮಿತಿಯು ಈ ಕೆಳಕಂಡಂತಿವೆ…..
1,ಸಬ್ ಜೂನಿಯರ್ ವಿಭಾಗ (08 ರಿಂದ 10 ವರ್ಷಗಳು)
2,ಸಬ್ ಜೂನಿಯರ್ ವಿಭಾಗ (10+ ರಿಂದ 14 ವರ್ಷಗಳು) 3,ಜೂನಿಯರ್ ವಿಭಾಗ (14+ ರಿಂದ 18 ವರ್ಷಗಳು).
4,ಸೀನಿಯರ್ ವಿಭಾಗ (18+ ರಿಂದ 28 ವರ್ಷಗಳು). 5,ಸೀನಿಯರ್- A ವಿಭಾಗ (28+ ರಿಂದ 35 ವರ್ಷಗಳು).
6, ಸೀನಿಯರ್-B ವಿಭಾಗ (35+ ರಿಂದ 45 ವರ್ಷಗಳು).
7,ಸೀನಿಯರ್-C ವಿಭಾಗ (45+ ರಿಂದ 55 ವರ್ಷಗಳು).
ಸ್ಪರ್ಧೆಯು 10 ವಿಭಾಗಗಳಲ್ಲಿ ನಡೆಯುತ್ತವೆ.
1, ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆ/Traditional Yogasana (ಎಲ್ಲಾ ವಯೋಮಾನದ ವರಿಗೆ ).
2,ಮುಂದಕ್ಕೆ ಬಾಗಿ ಮಾಡುವ ಆಸನಗಳ ಸ್ಪರ್ಧೆ- ವೈಯಕ್ತಿಕ / Forward Bend Individual (ಎಲ್ಲಾ ವಯೋಮಾನದ ವರಿಗೆ).
3,ಹಿಂದಕ್ಕೆ ಬಾಗಿ ಮಾಡುವ ಆಸನಗಳ ಸ್ಪರ್ಧೆ- ವೈಯಕ್ತಿಕ / Back Bend Individual (ಎಲ್ಲಾ ವಯೋಮಾನದ ವರಿಗೆ). 4,ಲೆಗ್ ಬ್ಯಾಲೆನ್ಸ್ ಆಸನಗಳ ಸ್ಪರ್ಧೆ- ವೈಯಕ್ತಿಕ /Leg Balance Individual (ಎಲ್ಲಾ ವಯೋಮಾನದ ವರಿಗೆ).
5,ತಿರುಚಿ ಮಾಡುವ ಆಸನಗಳ ಸ್ಪರ್ಧೆ-ವೈಯಕ್ತಿಕ/Twisting Body Individual (ಎಲ್ಲಾ ವಯೋಮಾನದ ವರಿಗೆ)
6,ಕೈಗಳ ಮೇಲೆ ನಿಂತು ಮಾಡುವ ಆಸನಗಳ ಸ್ಪರ್ಧೆ- ವೈಯಕ್ತಿಕ / Hand Balance Individual(ಎಲ್ಲಾ ವಯೋಮಾನದ ವರಿಗೆ).
7,ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳ ಸ್ಪರ್ಧೆ- ವೈಯಕ್ತಿಕ / Supine Individual (ಎಲ್ಲಾ ವಯೋಮಾನದ ವರಿಗೆ).
8,ಕಲಾತ್ಮಕ ಯೋಗಾಸನ ಏಕ ಸ್ಪರ್ಧೆ- ವೈಯಕ್ತಿಕ (ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಯೋಮಾನದ ವರಿಗೆ ಮಾತ್ರ).
9,ಕಲಾತ್ಮಕ ಯೋಗಾಸನ ಜೋಡಿ ಸ್ಪರ್ಧೆ (ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಯೋಮಾನದ ವರಿಗೆ ಮಾತ್ರ).
10,ಲಯಬದ್ಧ ಯೋಗಾಸನ ಜೋಡಿ ಸ್ಪರ್ಧೆ (ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಯೋಮಾನದ ವರಿಗೆ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಆರ್ ಎಚ್ ಪಾಟೀಲ-9448838164, ಉಪಾಧ್ಯಕ್ಷರಾದ ಶ್ರೀ ಮುರಳೀಧರ್ ಪ್ರಭು-9449506689, ಕಾರ್ಯದರ್ಶಿಗಳಾದ ಶ್ರೀ ಶ್ರೀಶೈಲ ಪಿ ಗೋಪ್ಪಶೆಟ್ಟಿ-9986319274, ಖಜಾಂಚಿಗಳಾದ ಶ್ರೀ ಬಸವರಾಜ ಬಳಿಗೇರ-8748064124, ಸ್ಪರ್ಧೆಯ ಸಂಯೋಜಕರಾದ ಶ್ರೀಮತಿ ನಂದಿನಿ ಕುಲಕರ್ಣಿ-9164658811, ಇವರನ್ನು ಸಂಪರ್ಕಿಸಿ



