ಸವದತ್ತಿ ನ್ಯಾಯವಾದಿಗಳ ಸಂಘಕ್ಕೆ ಅವಿರೋಧವಾಗಿ ಆಯ್ಕೆ
ಸವದತ್ತಿ ನ್ಯಾಯವಾದಿಗಳ ಸಂಘಕ್ಕೆ ನೂತನವಾಗಿ ಆಡಳಿತ ಮಂಡಳಿಗೆ ಚುನಾವಣೆಯು ದಿನಾಂಕ : 24-01-2025 ರಂದು ಚುನಾವನೆ ನಡೆಯಲಿದ್ದು ಇಂದು ದಿನಾಂಕ : 18-01-2025 ರಂದು ಸಂಘದ ಉಪಾಧ್ಯಕ್ಷರಾಗಿ ಮಹಾದೇವಪ್ಪ ಎಸ್ ಹುಬ್ಬಳ್ಳಿ ವಕೀಲರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತು ಸಂಘದ ಕಾರ್ಯಕಾರಿ ಸಮಿತಿಗೆ ಆರ್ ವಿ ಪೂಜಾರ, ಎನ್ ಬಿ ಬೋವಿ, ವಿ ಆರ್ ಕಳ್ಳಿಮಠ, ಎ ಎಮ್ ಒಂಟಿ, ಮತ್ತು ವಿ ವಿ ಅಂಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಹಿಳಾ ವಿಭಾಗಕ್ಕೆ ಎಸ್ ವಾಯ್ ಶಿಬಾರಗಟ್ಟಿ ವಕೀಲರು ಮತ್ತು ಟ್ರಜರಿ…
