ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜ್ಡೂರ್ ಸಂಘದ ಜಾತ ವಾಹನವನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ ಕಲಾದಗಿ ಆದ್ದೋರಿಂದ ಸ್ವಾಗತಿಸಿದರು
ರಾಮದುರ್ಗ ಪಟ್ಟಣದಲ್ಲಿ ಶನಿವಾರ ರಂದು ಬೆಳಗಾವಿ ಜಿಲ್ಲಾ ಭಾರತೀಯ ಮಜೂರ್ ಸಂಘದ ವತಿಯಿಂದ ರಾಮದುರ್ಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜ್ಡೂರ್ ಸಂಘದ ಜಾತ ವಾಹನವನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ ಕಲಾದಗಿ ಅವರ ನೇತೃತ್ವದಲ್ಲಿ ಆದ್ದೋರಿಂದ ಸ್ವಾಗತಿಸಿ ಅವರು ಮಾತನಾಡಿದರು. ಕರ್ನಾಟಕ, ರಾಜ್ಯ ರಸ್ತೆ ಸಾರಿಗೆ ಮದ್ದೂರ್ ಸಂಘ ಕಾರ್ಮಿಕರ ಹಿತಕ್ಕಾಗಿ ಶ್ರಮವಹಿಸುತ್ತಿದೆ, ಮತ್ತು ನಿಮ್ಮ ಸೇವೆಗೆ ಸದಾ ಸಿದ್ಧರಿದ್ದೇವೆ. ಈ ಪರಿಸ್ಥಿತಿಯಲ್ಲಿ ತಮ್ಮ ಮುಂದೆ ಮದ್ದೂರ್ ಸಂಘಟನೆ ಬರುವುದಕ್ಕೆ ಬಹಳಷ್ಟುಕಾರಣಗಳು ಸಮಸ್ಯೆಗಳು ಇವೆ.’ಆಡಳಿತ ವರ್ಗದವರು…
