ರಿಯಲ್ ಎಸ್ಟೇಟ್ ಉದ್ಯಮ ಸಿ.ಜೆ.ರಾಯ್ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಒಡೆಯ.
ಬೆಂಗಳೂರಿನ ಕಾನ್ಪಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ ಬೆಂಗಳೂರು, ಕೇರಳ, ದುಬೈನಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದ್ದರು. ಸಿ.ಜೆ.ರಾಯ್ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಒಡೆಯ. ವರ್ಷಕ್ಕೂ ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಆದಾಯ ಕೂಡ ಇತ್ತು. ಆದರೇ, ಸಿ.ಜೆ.ರಾಯ್ ಇನ್ನಿಲ್ಲ! ಕಾನ್ಫಿಡೆಂಟ್ ಗ್ರೂಪ್ ದಕ್ಷಿಣ ಭಾರತದ ಪ್ರಮುಖ ಕಂಪನಿಯಾಗಿದ್ದು, ರಿಯಲ್ ಎಸ್ಟೇಟ್ ವಲಯದಲ್ಲಿ 19 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದು, ಐಷಾರಾಮಿ ಯೋಜನೆಗಳು ಸೇರಿದಂತೆ ವಸತಿ ಮತ್ತು ವಾಣಿಜ್ಯ ಅಭಿವೃದ್ಧಿಗಳ ಮೇಲೆ ಕೇಂದ್ರೀಕರಿಸಿದೆ . ಕೆಲವು…
