ಬೆಟಗೇರಿ:ಎರಡು ಕರುಗಳಿಗೆ ಜನ್ಮ ನೀಡಿದ ಹಸು ಮತ್ತು ಕರುಗಳ ಜೋತೆಗೆ ಬಸವರಾಜ ಶಿವಲಿಂಗಪ್ಪ ಮುಧೋಳ
ಅವಳಿ-ಜವಳಿ ಕರುಗಳಿಗೆ ಜನ್ಮ ನೀಡಿದ ಆಕಳು.!ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರೈತ ಶಿವಲಿಂಗಪ್ಪ ಕಲ್ಲಪ್ಪ ಮುಧೋಳ ಅವರು ಸಾಕಿದ ಎಚ್ಎಫ್ ತಳಿಯ ಆಕಳು ಇತ್ತೀಚೆಗೆ ಎರಡು(ಅವಳಿ-ಜವಳಿ)ಕರುಗಳಿಗೆ ಜನ್ಮ ನೀಡಿ ನೋಡುಗರಲ್ಲಿ ಆಶ್ಚರ್ಯ ಮೂಡಿಸಿದೆ. ಎರಡು ಕರುಗಳು ಆರೋಗ್ಯವಾಗಿವೆ.
