ಗೌಡಳ್ಳಿಯಲ್ಲಿ ಚಿನ್ನದ ಚೈನ್ ಕಳ್ಳತನ ಮಾಡಿರುವ ಕಳ್ಳನನ್ನು ಹಿಡಿದ ಪೊಲೀಸ್ ಇಲಾಖೆಗೆ ಹೃದಯಪೂರ್ವಕ ಧನ್ಯವಾದಗಳು
ಗೌಡಳ್ಳಿಯಲ್ಲಿ ಅಣ್ಣಯ್ಯ ಅವರ 30 ಗ್ರಾಂ ಚಿನ್ನದ ಚೈನ ರಾತ್ರಿ ಹೊತ್ತಿನಲ್ಲಿ ಬಂದು ಚೈನ್ ಅನ್ನು ಕಿತ್ತುಕೊಂಡು ಕಳ್ಳತನ ಮಾಡಿ ಹೋಗಿದ್ದರು ಆದರೆ ಈಗ ಕಳ್ಳರು ಸಿಕ್ಕಿಕೊಂಡಿದ್ದಾರೆ ಯಾರೆಂದರೆ ಕೆಇಬಿಯಲ್ಲಿ ಲೈನ್ ಮ್ಯಾನ್ ಕೆಲಸ ಮಾಡಿಕೊಂಡಿದ್ದ ಸಂದೀಪ್ ಎಂಬುವವರು ಈ ಕಳ್ಳತನ ಮಾಡಿದ್ದಾರೆ ಎಂಬುದು ಸಾಬೀತಾಗಿರುವುದು ಗೊತ್ತಾಗುತ್ತದೆ ಹಾಗೂ ಈ ವ್ಯಕ್ತಿ ದಿನಾಲು ಇವರ ಮನೆಗೆ ಬಂದು ಹೋಗುತ್ತಿದ್ದರು ಹಾಗಾಗಿ ಇವರ ಮನೆಯಲ್ಲಿ ಯಾರು ಇಲ್ಲ ಎಂದು ಖಾತರಿಪಡಿಸಿಕೊಂಡು ರಾತ್ರಿ ಹೊತ್ತಿನಲ್ಲಿ ಬಂದು ಈ ಕಳ್ಳತನ ಮಾಡಿರೋದು…
