ಅಕ್ರಮ ಮರಳು ಸಾಗಣೆ ತಡೆಯಲು ಜಿಲ್ಲಾಧಿಕಾರಿಗಳಿಗೆ ಮನವಿ.
ಬೆಳಗಾವಿ ಜಿಲ್ಲೆಯ, ಹುಕ್ಕೇರಿ ತಾಲೂಕಿನ ವಂಟಮುರಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ ಪ್ರತಿನಿತ್ಯ ನಡೆಯುತ್ತಿದ್ದು, ದಿನಾಲೂ 20 ರಿಂದ 25 ಟಿಪ್ಪರುಗಳ ಮಾಲೀಕರು ಮರಳು ಸಾಗಣೆ ಮಾಡುತ್ತಿದ್ದು, ಸ್ಥಳೀಯ ರೈತರ ಹಿತಾಸಕ್ತಿ ಹಾಗೂ ಪರಿಸರವನ್ನು ನಾಶ ಮಾಡುವ ದುಷ್ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ಇದೇ ಗ್ರಾಮದ ನಿವಾಸಿ ಹಾಗೂ ಕರುನಾಡು ರಕ್ಷಣಾ ವೇದಿಕೆಯ ರಾಜ್ಯ ಉಸ್ತುವಾರಿ ಅಧ್ಯಕ್ಷರಾದ ನಿಂಗಪ್ಪ ಬಾಲದಿಂಡಿ ಆರೋಪಿಸಿದ್ದಾರೆ..ಸದರಿ ಗ್ರಾಮದ ನಮ್ಮ ಸ್ವಂತ ಜಮೀನುಗಳಾದ ಸರ್ವೇ ಸಂಖ್ಯೆ, 25, 26 ಜಮೀನುಗಳಲ್ಲಿ, ಕೆಲವರು ಅಕ್ರಮವಾಗಿ ಮರಳು…
