ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ನೇಕಾರಿಕೆ ಸನ್ಮಾನ…

WhatsApp Group Join Now


ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಶ್ರೀಮತಿ ಶಾಲಿನಿ ಈಳಗೇರ ಇವರ ನೇತೃತ್ವದಲ್ಲಿ ಸನ್ಮಾನ್ಯ ಶ್ರೀ ಚಿಕ್ಕರೇವಣ್ಣರವರ ಮತಕ್ಷೆತ್ರ ಆದ
ಕಟಕೋಳ ಗ್ರಾಮದಲ್ಲಿ ಸ್ವದೇಶಿ ಸಂಪ್ರದಾಯದಂತೆ ಕೈಮಗ್ಗದ ಮೂಲಕ ನೇಕಾರಿಕೆ, ಮಾಡುವ ತಾಯಂದಿರಿಗೆ ಶ್ರೀಮತಿ ಶಾಲಿನಿ ಈಳಗೇರ ಮೇಡಮ್ ಹಾಗೂ ರಾಮದುರ್ಗ ಮಂಡಲದ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು…

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಮಹಿಳಾ ಮೋರ್ಚಾದ ಉಪಾಧ್ಯಕ್ಷ ಶ್ರೀಮತಿ ಶಾಲಿನಿ ಈಳಗೇರ ಇವರು ನಮ್ಮ ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷ ಮಂಜುಳಾ. C. ಹಾಗೂ
ಜಿಲ್ಲಾ ಮಹಿಳಾ ಅಧ್ಯಕ್ಷರಾದ ನಯನಾ ಭಸ್ಮೆ ಇವರ ಮಾರ್ಗದರ್ಶನದ ಮೇರೆಗೆ ರಾಮದುರ್ಗ ಮಂಡಲದ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಟಕೋಳ ಗ್ರಾಮದ BJP ಮುಖದರು ಸೇರಿಕೊಂಡು ನೇಕಾರರಿಗೆ ನಮ್ಮ ನರೇಂದ್ರ ಮೋದಿಜಿ ಅವರು ನೀಡುತ್ತಿರುವ ಸೌಲಭ್ಯ ಹಾಗೂ ಸವಲತ್ತುಗಳನ್ನು ನೇರವಾಗಿ ನೇಕಾರರಿಗೆ ವಿಷಯ ಮುಟ್ಟಬೇಕು ಎಂಬ ಉದ್ದೇಶದಿಂದ ಪ್ರತಿಯೊಂದು ನೇಕಾರ ಮನೆಗೆ ಭೇಟಿನೀಡುತ್ತಿದ್ದೇವೆ…
ಅಷ್ಟೇ ಅಲ್ಲದೆ ಅವರು ಉಲುವಂತ್ ಬಟ್ಟೆಗಳನ್ನು ಖರೀದಿಸಿದೇವೆ ಅಂತಾ ಮಾತನಾಡಿದರು…

ನಂತರ ರಾಮದುರ್ಗ ಮಂಡಲದ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ನೇಕಾರರು ಮಾತನಾಡಿದರು…

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಶ್ರೀಮತಿ ಶಾಲಿನಿ ಈಳಗೇರ, ರಾಮದುರ್ಗ ಮಂಡಲದ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಶ್ರೀಮತಿ ರಾಧಿಕಾ ದೂತ್, ಶ್ರೀಮತಿ ಸುನಿತಾ ತಿಮ್ಮನಗೌಡರ, ಶ್ರೀಮತಿ ಶಕುಂತಲಾ ಬೂದಿ ಹಾಗೂ
ಗ್ರಾಮದ ಮುಖಂಡರಾದ BJP ಮುಖಂಡರು ಹಾಗೂ ನೇಕಾರರು ಉಪಸ್ಥಿತರಿದ್ದರು…

About The Author