ಯಡ್ರಾಂವಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯ ಯಡ್ರಾಂವಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲೆಯ ಎಲ್ಲ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಮತ್ತು ಎಸ್ ಡಿ ಎಂ ಸಿ ಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಜೊತೆಗೂಡಿ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಹೆಮ್ಮೆಯ ಶಿಕ್ಷಕರಾದ ಶ್ರೀ ಆರ್ ಎಫ್ ಮಾಘಿ, ಶ್ರೀ ಆಯ್ ಜಿ ಉಳ್ಳಿಗೇರಿ, ಶ್ರೀ ಆಯ್ ಬಿ ನೇಸರ್ಗಿ, ಶ್ರೀ ಎಂ ಆರ್ ಮುದ್ದಣ್ಣವರ, ಶ್ರೀ ಪ್ರವೀಣ ಬಣಕಾರ್,…
