ಸವದತ್ತಿ ಮನೆ ಕಳ್ಳತನ ಇಬ್ಬರ ಕಳ್ಳರ ಬಂಧನ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಶಾಂತವ್ವ ಶಿವಾನಂದ ಸಿರನ್ನವರ ಇವರ ತೋಟದ ಮನೆಯನ್ನು ಕೀಲಿ ಹಾಕಿಕೊಂಡು ಹೊರಗಡೆ ಹೋದಾಗ ಯಾರೋ ಕಳ್ಳರು ಸದರಿ ಮನೆಯ ಕೀಲಿಯನ್ನು ಮುರಿದು ಮನೆಯ ಟ್ರೇಜರಿಯಲ್ಲಿಟ್ಟಿದ್ದ 20.000/- ರೂ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸವದತ್ತಿ ಪೊಲೀಸ್ ಠಾಣೆಗೆ ಬಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಸವದತ್ತಿ ಠಾಣೆ ಗುನ್ನಾ ನಂಃ 65/2025 ಕಲಂ 331. (2) 331(4) 305 ಬಿ.ಎನ್.ಎಸ್ 2023 ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು…
