ಚಿಂಚಖಂಡಿ ಗ್ರಾಮದಲ್ಲಿ ಎಕ್ಕೆರೆಮ್ಮ, ಕರೆಮ್ಮ ದೇವಿಗೆ ಹೂ ಕಟ್ಟುವ ಮೂಲಕ ಪವಾಡ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಚಿಂಚಖಂಡಿ ಗ್ರಾಮದಲ್ಲಿ ಎಕ್ಕೆರೆಮ್ಮ, ಕರೆಮ್ಮ ದೇವಿಗೆ ಹೂ ಕಟ್ಟುವ ಮೂಲಕ ಪವಾಡ ಜರಗುವುದು. ನಿಮ್ಮದು ಯಾವುದೇ ಸಮಸ್ಯೆ ಇರಲಿ ಈ ದೇವರಿಗೆ ದಂಡಿ ಹಾಗೂ ಹೂ ಕಟ್ಟುವುದರಿಂದ ನಿಮ್ಮ ಸಮಸ್ಯೆ ಬಗೆ ಹರಿಯೋದು ಅಥವಾ ಇಲ್ಲ ಎಂಬುದು ಹೂವಿನ ಮುಖಾಂತರ ಈ ದೇವಿ ಭಕ್ತರೆ ತಿಳಿಸಿಕೊಡುತ್ತಾಳೆ. ಭಕ್ತರು ತಮ್ಮ ಸಮಸ್ಯೆಗಳನ್ನು ದೇವಿಯ ಮುಂದೆ ಸಂಕಲ್ಪ ಮಾಡಿ ಬೇಡಿಕೊಂಡರೆದೇವಿಯ ಮೇಲೆ ಇದ್ದಂತ ಹೂವಿನ ಮುಖಾಂತರ ಭಕ್ತರ ಕಷ್ಟಗಳು ಪರಿಹಾರ ಆಗುತ್ತದೆ ಅಥವಾ ಇಲ್ಲ ಎಂಬುವುದು…
