ಹಲಗತ್ತೀಯ ಬಾಳೆಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆ
ಹಲಗತ್ತೀಯ ಬಾಳೆಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಬಾಳೆ ಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆಯಾಗಿದ್ದುಬೇವರಸಾ ಗಂಡಸು ಸುಮಾರು 25 ರಿಂದ 30 ವರ್ಷ ಇವನಿಗೆ ಯಾರೋ…
ಹಲಗತ್ತೀಯ ಬಾಳೆಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಬಾಳೆ ಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆಯಾಗಿದ್ದುಬೇವರಸಾ ಗಂಡಸು ಸುಮಾರು 25 ರಿಂದ 30 ವರ್ಷ ಇವನಿಗೆ ಯಾರೋ…
ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಚರ್ಚಿಸಿದರು ಬೆಳಗಾವಿ : ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ…
ಶಿವಮೊಗ್ಗದಲ್ಲಿ ಲಕ್ಷಾಂತರ ಯುವಸಮೂಹದ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಗ್ಯಾರಂಟಿ “ಯುವನಿಧಿ” ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ ಮಾತನಾಡಿದರು. ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ…
ಈ ಹಿಂದಿನ ಸಿಇಒ ಹರ್ಷಲ್ ಬೋಯರ್ ಅವರನ್ನು ಬೆಂಗಳೂರಿನ ಅಟಲ್ ಜನಸ್ನೇಹಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ತೆರವಾದ ಸ್ಥಾನಕ್ಕೆ ವಿಜಯಪುರ ಜಿಲ್ಲಾ ಪಂಚಾಯತಿ ಸಿಇಒ ಆಗಿದ್ದ ರಾಹುಲ್ ಸಿಂಧೆ ಅವರನ್ನು ಬೆಳಗಾವಿ ಜಿಲ್ಲಾ…
ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾನ ಸಮಾರಂಭದ ಹಿನ್ನೆಲೆ 11 ದಿನಗಳ ವ್ರತ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ…
ಶ್ರೀರಾಮ ಜನ್ಮಭೂಮಿ ಮಂದಿರದ ವಿವರಣೆ ಮತ್ತು ಪರಿಚಯಪರಂಪರಾನುಗತ ಶೈಲಿಯಲ್ಲಿ ಮಂದಿರ ನಿರ್ಮಾಣ.ಪೂರ್ವ-ಪಶ್ಚಿಮವಾಗಿ ಉದ್ದ 380 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿಅಳತೆಯಲ್ಲಿ ಮಂದಿರ ನಿರ್ಮಾಣ. 3 ಮಹಡಿಗಳ ಮಂದಿರ…
ಧಾರವಾಡದ ವಿದ್ಯಾನಗರಿಯಲ್ಲಿ ರಾಮನ ಧ್ವಜದ ತಯಾರಿ ಜೋರಾಗಿ ನಡಿತಾ ಇದ್ದು ಇವಾಗ 3 ಲಕ್ಷ ರಾಮ ಧ್ವಜ ದಕ್ಷಿಣದ 4 ರಾಜ್ಯಗಳಿಂದ ಆರ್ಡರ್ ಬಂದಿದೆಜನವರಿ 22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ…
ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರುಹುಕ್ಕೇರಿ ಪಟ್ಟಣ ಹೊರವಲಯದ ಬಸ್ತವಾಡ ರಸ್ತೆ ಬಳಿಯ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಅಕ್ರಮವಾಗಿ ಕೂಡಿಟ್ಟ7.14 ಲಕ್ಷ ಮೌಲ್ಯದ…