ದೇಶ ಮರೆಯದ ಗಾನ ಕೋಗಿಲೆ _ಎಂ ವೈ ಮೆಣಸಿನಕಾಯಿ
ಬೆಳಗಾವಿ: ಮಹಾಂತೇಶ ನಗರದ ಸಂಗೀತ ಕಲಾ ತಂಡದ ವತಿಯಿಂದ ಪಂಚ ಭಾಷೆ ಗಾಯಕಿಯಾದ ಡಾ. ಎಸ್ ಜಾನಕಿ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು ಅಗಲಿದ ತಾರೆಗೆ ಮೌನಚರಣೆ ಆಚರಿಸಿ ಮಾತನಾಡುತ್ತಾ ಭಾರತ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಅವರು ಕೂಡ ಓರ್ವರು ಭಾಷಾ ಪಾಂಡಿತ್ಯ ಜ್ಞಾಪಕ ಶಕ್ತಿ ಪಂಚ ಭಾಷೆಗಳ ಪರಿಣಿತಿ ಎಲ್ಲ ಸನ್ನಿವೇಶಗಳ ಸಂದರ್ಭಗಳ ಪಾತ್ರಗಳಗೆ ಹಾಡುಗಳನ್ನು ಹಾಡಿ ತಮ್ಮ ಕೋಗಿಲೆ ಕಂಠದಿಂದ ದೇಶದ ಜನರಿಗೆ ಪರಿಚಿತರು ಸಂಗೀತ ಲೋಕದಲ್ಲಿ ತಮ್ಮ ಭಾವನೆಯನ್ನು ಭಾಷೆಗಳಲ್ಲಿ ಬಿತ್ತುವ ಮೂಲಕ…
