ಡ್ರೈವರ್ ಮಗನಿಗೆ ಒಲಿದ ಅದೃಷ್ಟ: ವಿಜಯ್ ಸಾರಥಿಯ ಮಗ ಶಬರಿನಾಥನ್ ಈಗ ಶಾಸಕ!
ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ (TVK) ಪಕ್ಷ ಕೇವಲ ಗೆಲುವನ್ನಷ್ಟೇ ಸಾಧಿಸುತ್ತಿಲ್ಲ, ಹೊಸ ಇತಿಹಾಸವನ್ನೇ ಬರೆಯುತ್ತಿದೆ. ಇದರ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ವಿರುಗಂಬಕ್ಕಂ ಕ್ಷೇತ್ರದ ಅಭ್ಯರ್ಥಿ ಶಬರಿನಾಥನ್. ಈ…
