ಶಬ್ಬರಿ ಕೊಳ್ಳದಲ್ಲಿ : ಅಕ್ರಮವಾಗಿ ಮರಂ ಸಾಗಾಟ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೋಣ್ಣಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಬರಿಕೊಳ್ಳದ ದೇವಸ್ಥಾನದ ಹಿಂದುಗಡೆ ಸರ್ವೇ ನಂಬರ್ 93/A ಈ ಆಸ್ತಿಯಲ್ಲಿ ಅಕ್ರಮವಾಗಿ ಹಗಲು ಹೊತ್ತಿನಲ್ಲಿ ಮರಂ( ಮಣ್ಣು ) ಸಾಗಾಟ ಸುಮಾರು ತಿಂಗಳಿನಿಂದ ನಡಿತಾ ಇದೆ. ಪರವಾನಗಿ ಪಡೆಯದೆ ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಜೆಸಿಬಿ ಮೂಲಕ ಅಗೆದು ಟಿಪ್ಪರ್ ಮೂಲಕ ಮರಂ ಸಾಗಾಣೆ ಮಾಡುತ್ತಿರುವ ದೃಶ್ಯ ಲಭ್ಯವಾಗಿದೆ. ಇದರ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೆಳಗಾವಿ ಇವರಿಗೆ ಮಾಹಿತಿ ನೀಡಿದಾಗ…
