12 August 2026
Advertisement

ರಾಜ್ಯ

ರಾಜ್ಯ

ಹೊಸಕೋಟಿ ವಲಯದ ಸಾಲಾಪುರ ಗ್ರಾಮದಲ್ಲಿ ಪೋಷಣ ಮಾಸ ಕಾರ್ಯಕ್ರಮ.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆಯಿಂದ ರಕ್ತ ಹೀನತೆ ತಡೆಗಟ್ಟಬಹುದು ಆರೋಗ್ಯವಂತ ಮಗು ಜನನವಾಗುತ್ತದೆ ಎಂದು ಪ್ರಾಸ್ತಾವಿಕ ಮಾತನಾಡಿದರು. ಗರ್ಭಿಣಿಯರಿಗೆ ಸೀಮಂತ,ಆರು ತಿಂಗಳು…

ರಾಜ್ಯ

ಶಬ್ಬರಿ ಕೊಳ್ಳದಲ್ಲಿ : ಅಕ್ರಮವಾಗಿ ಮರಂ ಸಾಗಾಟ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೋಣ್ಣಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಬರಿಕೊಳ್ಳದ ದೇವಸ್ಥಾನದ ಹಿಂದುಗಡೆ ಸರ್ವೇ ನಂಬರ್ 93/A ಈ ಆಸ್ತಿಯಲ್ಲಿ ಅಕ್ರಮವಾಗಿ ಹಗಲು ಹೊತ್ತಿನಲ್ಲಿ ಮರಂ( ಮಣ್ಣು ) ಸಾಗಾಟ…

ರಾಜ್ಯ

ಗೊಡಚಿ ರಾಮಯ್ಯ ಅಜ್ಜನವರ ಮಠದ ಮುಂದೆ ಹಳ್ಳದ ರಸ್ತೆ ನೀರು ತುಂಬಿ ಹರಿಯುತ್ತಿರುವುದು ಸೈಕಲ್ ಮೋಟಾರ್ ವಾಹನ ಅಪಾಯದಿಂದ ಪಾರು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಗೋಡಚಿಯಿಂದ ಚಂದರಗಿ ಹೋಗುವ ರಸ್ತೆ ಮಧ್ಯದಲ್ಲಿರುವ ರಾಮಯ್ಯ ಅಜ್ಜನವರ ಮಠದ ಮುಂದೆ ಇರುವ ಹಳ್ಳದ ರಸ್ತೆ ನೀರು ತುಂಬಿ ಹರಿಯುತ್ತಿರುವುದು ಆ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಿಲುಕಿಕೊಂಡಿದ್ದು…

ರಾಜ್ಯ

ಹಲಗತ್ತಿ ಗ್ರಾಮದಲ್ಲಿ ಮಳೆಗೆ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೀರಲಿಂಗೇಶ್ವರ ಓಣಿಯಲ್ಲಿಪುಂಡಲೀಕ್ ತಿಮ್ಮಣ್ಣ ಶೇಡಬಾಳ ಇವರು ವಾಸವಾಗಿದ್ದ ಮನೆಯು ನಿರಂತರ ಮಳೆಗೆ ಮನೆ ಕುಸಿದು ಬಿದ್ದಿದೆ. ಸದ್ಯ ಕುಟುಂಬ ಮನೆ…

ರಾಜ್ಯ

ಗುತ್ತಿಗೆದಾರನ ಬೇಜವಾಬ್ದಾರಿತನ ಕೆಸರು ಗದ್ದೆಯಾದ ಮುಖ್ಯ ರಸ್ತೆ! ವಾಹನ ಸವಾರರ ನಿತ್ಯ ಪರದಾಟ

ಛೇ. ಇದೇನು ರಸ್ತೆ. ಎಲ್ಲೆಂದರಲ್ಲಿ ತುಂಬಿದ ಕೆಸರು ರಾಡಿ ರಸ್ತೆಗಳು. ಸಂಪೂರ್ಣ ಹಾಳಾದ ಮುಖ್ಯ ರಸ್ತೆಗಳು. ಜನ ಸಂಚಾರ ಹಾಗೂ ವಾಹನ ಸವಾರರಿಗೆ ಸಂಕಷ್ಟ ರೋಣ ಮತಕ್ಷೇತ್ರದ ಶಾಸಕರಾದ ಜಿ.ಎಸ್ ಪಾಟೀಲ ಅವರು…

ರಾಜ್ಯ

ಶಿರಸಂಗಿ ಗ್ರಾಮಕ್ಕೆ ಭೇಟಿ ನೀಡಿದ ಎಮ್ ಬಿ ಪಾಟೀಲ ಸಚಿವರು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮಕ್ಕೆ ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಮ್ ಬಿ ಪಾಟೀಲ ಅವರು ಶುಕ್ರವಾರ ಶಿರಸಂಗಿ ಗ್ರಾಮದ ಶ್ರೀ ಕಾಳಿಕಾ…

ರಾಜ್ಯ

ಮಹಿಳೆಯ ಮೇಲೆ ಬೂಟು ಕಾಲಿನಿಂದ ಒದ್ದು ಕ್ರೌರ್ಯವೆಸಗಿರುವು ಅಂಗಡಿಯ ಮಾಲೀಕ ಬಾಬುಲಾಲ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧನ

ಅವೆನ್ಯೂ ರಸ್ತೆಯ ಬಟ್ಟೆ ಅಂಗಡಿಯಲ್ಲಿ ಸೀರೆ ಕದ್ದ ಆರೋಪದಡಿ ಅಂಗಡಿಯ ಮಾಲೀಕ ಓರ್ವ ಮಹಿಳೆಯ ಮೇಲೆ ಬೂಟು ಕಾಲಿನಿಂದ ಒದ್ದು ಕ್ರೌರ್ಯವೆಸಗಿರುವುದು ಖಂಡನೀಯ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಉಪ ಪೊಲೀಸ್…

ರಾಜ್ಯ

15ಲಕ್ಷ ರೂ ಖರ್ಚು ಮಾಡಿ ಶೌಚಾಲಯ ನಿರ್ಮಾಣವಾದರೂ ಇದುವರೆಗೆ ಸಾರ್ವಜನಿಕರಿಗೆ ಉಪಯೋಗವಾಗಿಲ್ಲ ಎಂದು ಹುಸೇನ್.ಎಸ್.ಐನಾಪುರ್ ಆಕ್ರೋಶ ವ್ಯಕ್ತಪಡಿಸಿದರು .

ಶೌಚಾಲಯ ಇದೆ ಆದ್ರೆ, ಜನತೆಯ ಉಪಯೋಗಕ್ಕಿಲ್ಲ…ಪುರಸಭೆಯಿಂದ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯಗಳ ಸಾರ್ವಜನಿಕ ಉಪಯೋಗಕ್ಕೆ ಮಾಡಿಕೊಡುವಂತೆ 15ನೇ ವಾರ್ಡಿನ ಸದಸ್ಯರಾದ ಹುಸೇನ್.ಎಸ್.ಐನಾಪುರ್ ಪುರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು ಅವರ ಮನವಿಯನ್ನು…

ರಾಜ್ಯ

ಅಂಗನವಾಡಿ ಕೇಂದ್ರದಂಲ್ಲಿ ಸ್ವಚ್ಛತಾ ಹೀ ಸೇವಾ ಸ್ವಚ್ಛತೆಯೇ ಸೇವೆ ಪಾಕ್ಷಿಕ-೨೦೨೫ರ ಅಭಿಯಾನ ಕಾರ್ಯಕ್ರಮ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮಿ ನಗರ ತೋಟದ ಅಂಗನವಾಡಿ ಕೇಂದ್ರದಂಲ್ಲಿ ಸ್ವಚ್ಛತಾ ಹೀ ಸೇವಾ ಸ್ವಚ್ಛತೆಯೇ ಸೇವೆ ಪಾಕ್ಷಿಕ-೨೦೨೫ರ ಅಭಿಯಾನದ ಪ್ರಯುಕ್ತ ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಕಾರ್ಯಕ್ರಮ ಸೆ.೨೫ರಂದು ನಡೆಯಿತು.…

ರಾಜ್ಯ

ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ ಚಾಲನೆ ನೀಡಿದರು.

ಬೆಳಗಾವಿ “ಸ್ವಚ್ಛತಾ ಹೀ ಸೇವಾ” ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛ ವಾಹಿನಿಗೆ ಗುರುವಾರ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ ಚಾಲನೆ ನೀಡಿ ಮಾತನಾಡಿದರು…