HMC ಸಂಘಟನೆ ಆಯೋಜಿತ ನಾಡಹಬ್ಬ ಕಾರ್ಯಕ್ರಮದಲ್ಲಿ ಎಂ. ಕೆ. ಯಾದವಾಡ ಅವರಿಗೆ ಪ್ರತಿಷ್ಠಿತ “ವಿಶ್ವ ಕನ್ನಡ ರತ್ನ” ಪ್ರಶಸ್ತಿ ಪ್ರದಾನ
ಬೆಂಗಳೂರು: ಸಾಮಾಜಿಕ ಸೇವೆ, ಕನ್ನಡ ನಾಡು-ನುಡಿಯ ಅಭಿಮಾನ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಮದುರ್ಗ ಪಟ್ಟಣದ ಎಂ. ಕೆ. ಯಾದವಾಡ ಅವರಿಗೆ ಪ್ರತಿಷ್ಠಿತ “ವಿಶ್ವ ಕನ್ನಡ ರತ್ನ” ಪ್ರಶಸ್ತಿ” ಲಭಿಸಿದೆ. ಇದೇ ನವೆಂಬರ್ 14 ರಂದು ಬೆಂಗಳೂರಿನಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಯುನೈಟೆಡ್ ಇಂಟರ್ನ್ಯಾಷನಲ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂ ಕೆ ಯಾದವಾಡ ಅವರಿಗೆ ವಿಶ್ವ ಕನ್ನಡ ರತ್ನ ಪ್ರಶಸ್ತಿಯನ್ನು ನೀಡಿ…
