ಆಭರಣ ಪ್ರದರ್ಶನಕ್ಕೆ ಚಿತ್ರನಟಿ ನಿಶ್ಚಿಕಾ ನಾಯ್ಡು ಚಾಲನೆ ನೀಡಿದರು.
ಬೆಂಗಳೂರು ನಗರದ ಶೆರಟನ್ ಹೋಟೆಲ್ ನಲ್ಲಿ ಇಂದಿನಿಂದ ಫೆ. 18 ರವರೆಗೆ ನಡೆಯಲಿರುವ ವೈಭವದ “ದಿ ಜ್ಯುವೆಲರಿ ಷೋ” ಆಭರಣ ಮೇಳಕ್ಕೆ ಅದ್ದೂರಿ ಚಾಲನೆ ದೊರೆತಿದೆ. ದೇಶದ 40 ಪ್ರಮುಖ, ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ತಯಾರಕರು ಭಾಗವಹಿಸಿರುವ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಬಂಗಾರ ಖರೀದಿಗೆ ಉಜ್ವಲ ಅವಕಾಶವಿದೆ. ವಿನ್ಯಾಸ, ಗುಣಮಟ್ಟದ ಆಭರಣಗಳನ್ನು ಕೈಗೆಟುವ ಬೆಲೆಯಲ್ಲಿ ಖರೀದಿಸಲು ಇದು ಸದಾವಕಾಶವಾಗಿದೆ. ಆಭರಣ ಪ್ರದರ್ಶನಕ್ಕೆ ಚಿತ್ರನಟಿ ನಿಶ್ಚಿಕಾ ನಾಯ್ಡು ಚಾಲನೆ ನೀಡಿದರು. ಸಾಮಾಜಿಕ ಉದ್ದಿಮೆದಾರರಾದ…
