ಆದರ್ಶ ವಿದ್ಯಾಲಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎ. ಖಾಜಿ.
ಸವತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಎ. ಖಾಜಿ. ನೇತೃತ್ವದಲ್ಲಿ ಮುಖ್ಯ ಶಿಕ್ಷಕರಾದ ಆರ್ ಎಫ್ ಮಾಗಿ, ಶಾಲಾ ಎಸ್ಡಿಎಂಸಿಯ ಅಧ್ಯಕ್ಷರಾದ ಸುರೇಶ್ ಕಾಳಪ್ಪನವರ್ ,, ಶಿಕ್ಷಣ ಸಂಯೋಜಕರು ಹಾಗೂ ತಾಲೂಕ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ಸುಧೀರ. ವಾಘೇರಿ ,ಎಸ್ ಎಸ್ ಎಲ್ ಸಿ ವರ್ಗದ ಶಿಕ್ಷಕರಾದ ಪ್ರವೀಣ್ ಬನಕಾರ್ , ಶ್ರೀಮತಿ ಚೈತ್ರಾ ಕೆ ಜಿ. ಹಾಗೂ ಶಿಕ್ಷಕರಾದ ಐ ಬಿ ನೇಸರಗಿ , ಉಮೇಶ್ ನರಗುಂದ, ಪ್ರಸನ್ನ ಹೆಗಡೆ ರವರು ಸವದತ್ತಿಯ…
