12 August 2026
Advertisement
ರಾಜ್ಯ

ಕಲ್ಲಾಪೂರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಲ್ಲಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ
ಕಾರ್ಯಕ್ರಮವನ್ನು ಎಸ್ ಡಿಎಂಸಿ ಅಧ್ಯಕ್ಷ ಪ್ರಕಾಶ ಬ. ಅಳಗೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿತರಣೆ ಮಾಡಿದರು.
ಅತಿಥಿಗಳಾಗಿ ಎಸ್ ಡಿಎಂಸಿ ಉಪಾಧ್ಯಕ್ಷರು ಕಮಲಾ ಕ. ಮೇಟಿ , ಸದಸ್ಯರಾದ ಬಸವರಾಜ ಕ. ಕಡಕೋಳ, ಪ್ರಕಾಶ ಶಿ. ಮೊರಬದ, ಮಹಾಂತೇಶ ಬ. ಪಂಚೇನವರ, ಶಾಲೆಯ ಮುಖ್ಯೋಪಾಧ್ಯರು ಪಿ. ಎಂ. ದಿಕ್ಷೀತ, ಶಿಕ್ಷಕರಾದ ಎ ಬಿ ಪಾಟೀಲ, ಇಂದಮ್ಮ ಸಿ, ಆರ್ ಎಸ್ ಕೋಟೂರ, ಪಿ ಕೆ ಬಡಿಗೇರ, ಎನ್ ಎಸ್ ಯಲಿಗಾರ, ಶ್ರೀನಿವಾಸ್ ಯಾದವ, ಶಾಂತಕುಮಾರ ಎಂ ಎಂ, ಕಮಲಾಕ್ಷೀ ಪಮ್ಮಾರ. ಸೇರಿದಂತೆ ಎಲ್ಲಸಿಬ್ಬಂದಿ ಹಾಜರಿದ್ದರು

About The Author