ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಇನಾಂಗೋವನಕೊಪ್ಪ ಗ್ರಾಮದ ಶ್ರೀ ಗ್ರಾಮದೇವಿ ನೂತನ ದೇವಸ್ಥಾನದ ವಾಸ್ತುಶಾಂತಿ, ಉದ್ಘಾಟನೆ, ನೂತನ ರಾಜ ಗೋಪೂರದ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಏಪ್ರಿಲ್ 20ರಿಂದ ಏಪ್ರಿಲ್ 29 ರವರೆಗೆ ಜರಗುವುದು.
ಸೋಮವಾರ ದಿ: 20-4-2026, ಮುಂಜಾನೆ 10-00 ಗಂಟೆ. ನವಗೃಹ ಹಾಗೂ ಘನ ಹೋಮ & ಹವನ ಶ್ರೀ ದೇವಿಯ ಮೂರ್ತಿಗೆ ರುದ್ರಾಭಿಷೇಕ ಹಾಗೂ ಗೋಮಾತೆಯ ಪೂಜೆಯ ನಂತರ ದೇವಸ್ಥಾನದ ಉದ್ಘಾಟನೆ ನಂತರ ನೂತನ ಗೋಪೂರದ ಪಂಚ ಕಳಸಾರೋಹಣ ಹಾಗೂ ಶ್ರೀ ಮಾರುತೇಶ್ವರ ದೇವಸ್ಥಾನದ ಕಳಸಾರೋಹಣ ಜರುಗಲಿವೆ. ಸಂಜೆ 6 ಗಂಟೆಗೆ ನೂತನ ದೇವಸ್ಥಾನ ನಿರ್ಮಾಣ ಮಾಡಲು ದೇಣಿಗೆ ಕೊಟ್ಟ ದಾನಿಗಳಿಗೆ ಸನ್ಮಾನ ಹಾಗೂ ಭಜಾನಾ ಕಾರ್ಯಕ್ರಮ ಜರಗುತ್ತವೆ.
ದಿವ್ಯ ಸಾನಿಧ್ಯ : ಶ್ರೀ ಮ.ಘ.ಚ. ಚನ್ನಮಲ್ಲ ಶಿವಾಚಾರ್ಯ ಮಾಹಾಸ್ವಾಮಿಗಳು, ಗಚ್ಚಿನ ಹಿರೇಮಠ ಕಿಲ್ಲಾ ತೊರಗಲ್ಲ ಹಾಗೂ ಶ್ರೀ ಮ.ಘ.ಚ. ಚಂದ್ರಶೇಖರ ಶಿವಾಚಾರ್ಯ ಮಾಹಾಸ್ವಾಮಿಗಳು, ಹಿರೇಮಠ ಮೂಳ್ಳೂರ, ಅವರು ವಹಿಸಲಿದ್ದಾರೆ
ಸಮ್ಮುಖ : ಶ್ರೀ ವೇ.ಮೂ. ಮುದ್ದಯ್ಯ ಶಂಕ್ರಯ್ಯ ಬಿಕ್ಷಾವತಿಮಠ
ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು, ಸತೀಶ ಲ. ಜಾರಕಿಹೊಳಿ ಉದ್ಘಾಟನೆ ವಹಿಸಲಿದ್ದಾರೆ
ಜನಪ್ರಿಯ ಶಾಸಕರು ಹಾಗೂ ನಿರ್ದೇಶಕರು, ಬಿಡಿಸಿಸಿ ಬ್ಯಾಂಕ ಬೆಳಗಾವಿ ವಿಶ್ವಾಸ ವಸಂತ ವೈದ್ಯ ಜ್ಯೋತಿ ಬೆಳಗಿಸುವವರು .
ಅಧ್ಯಕ್ಷರು : ಎಚ್.ಆರ್. ಕುಂಬಾರ, ವಕೀಲರು ಅಧ್ಯಕ್ಷರು. ದ್ಯಾಮವ್ವ ದೇವಿ ಜೀರ್ಣೋದ್ಧಾರ ಕಮೀಟಿ ಇನಾಂ ಗೋವನಕೊಪ್ಪ,
ಮುಖ್ಯ ಅತಿಥಿಗಳು : ಶಂಕರಗೌಡ ಮು. ಜಾಲಿಕಟ್ಟಿ, ನಾಗಪ್ಪ ಬ. ಹೂಲಿ, ಬಸಪ್ಪ ಸ. ಇಡ್ಲಿ, ಉಮೇಶ ಮು. ಬಿಕ್ಷಾವತಿಮಠ, ರಮೇಶ ಸು. ಸಾಣಿಕೊಪ್ಪ, ಫಕೀರಪ್ಪ ಹ. ಕುರಿ, ಮೌಲಾಸಾಬ ಹ. ಮಕಾನದಾರ, ಶಿವಾನಂದ ಗೌ. ಚುಂಗಿನ , ಮಾರುತಿ ಫ. ಜಡಿ, ಪ್ರಕಾಶ ಶಿ. ಮಾದರ. ಭಾಗವಹಿಸಲಿದ್ದಾರೆ
ಪಂಚ ಸಮಿತಿ ಸದಸ್ಯರು : ಮಲ್ಲಪ್ಪ ಬಿ. ಸಾಣಿಕೊಪ್ಪ, ಕರಿಯಪ್ಪ ವೈ. ತೆಗ್ಯಾಳ, ಮುಸ್ತಾಕ ರಾ. ರಾಮದುರ್ಗ. ಬಾಬು ಶಿ. ಸೂರ್ಯವಂತ, ಪ್ರಶಾಂತ ಸು. ಚಂದರಗಿ. ಭಾಗವಹಿಸಲಿದ್ದಾರೆ
ಸಂಜೆ 6-00 ಕ್ಕೆ ಅಂಕಿ ಹಾಕುವ ಕಾರ್ಯಕ್ರಮ : ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಾಹಾಸ್ವಾಮಿಗಳು. ಹಿರೇಮಠ ಮೂಳ್ಳೂರ. ಇವರಿಂದ ಜಾತ್ರೆಯ ಅಂಕಿ ಹಾಕುವ ಕಾರ್ಯಕ್ರಮದೊಂದಿಗೆ ಶ್ರೀ ದೇವಿಯ ಜಾತ್ರೆಯು ಆರಂಭಗೊಳ್ಳುವದು.
ರಾತ್ರಿ 8 ಕ್ಕೆ ಶ್ರೀ ಮ.ಫ.ಚ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಮೂಲಿಮಠ, ಸವದತ್ತಿ ಇವರಿಂದ ಪ್ರವಚನ ಜರಗುವದು.
ಮಂಗಳವಾರ ದಿ. 21-4-2026 ರಂದು ಮುಂಜಾನೆ 10 ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ವಿದ್ವಾಂಸರು, ಸಾ. ಇಲಕಲ್ಲ, ಡಾ. ಶಂಭು ಬಳಿಗಾರ. ಇವರಿಂದ, ಜನಪದ ಕಾರ್ಯಕ್ರಮ ಜರುಗಲಿದೆ.
ಸಾನಿಧ್ಯ : ಉಮೇಶ ಮ. ಬಿಕ್ಷಾವತಿಮಠ.
ಅಧ್ಯಕ್ಷರು : ಶಂಕರೆಪ್ಪ ಬಸಪ್ಪ ಹೂಲಿ. ಮಾಜಿ ಗ್ರಾ.ಪಂ. ಸದಸ್ಯರು.
ಉದ್ಘಾಟಕರು ರಾಹುಲ ಜಿ. ಸಂಗ್ರೇಶಿ. ವಕೀಲರು.
ಜ್ಯೋತಿ ಬೆಳಗಿಸುವವರು : ಶಿವಾನಂದ ವಿ. ಚುಳಕಿ, ಪ್ರಗತಿಪರ ರೈತರು.
ಮುಖ್ಯಅತಿಥಿಗಳು ನಿಂಗಬಸಪ್ಪ ಯ. ಹೊಳೆನ್ನವರ, ಅಡಿವೆಪ್ಪ ಮ. ಉಳ್ಳಿಗೇರಿ. ವಿರುಪಾಕ್ಷಿ ಲ. ಸುಳ್ಳದ. ಶಿವಾನಂದ ಕೆ. ಬಸಳಿಗುಂದಿ. ಸಂಕಪ್ಪ ಎಂ. ಹೂಲಿ. ಚಂದ್ರು ಬ. ಧಾರವಾಡ. ಬಾಲಪ್ಪ ಫ. ಉಪ್ಪಾರ. ಬಾಲಪ್ಪ ಬಿ. ಉಪ್ಪಾರ. ಮಾರುತಿ ಫ. ಉಪ್ಪಾರ. ಲಕ್ಷ್ಮಣ ಗೋ. ಉಪ್ಪಾರ. ಕಲ್ಲಪ್ಪ ಹ. ಚುಂಗಿನ. ಯಲ್ಲಪ್ಪ ಎಫ್. ಚುಂಗಿನ. ಸಂಗಪ್ಪ ಉ. ಹುದಲಿ. ಅಪ್ಪಾಸಾಬ ರಾ. ರಾಮದುರ್ಗ. ಪತ್ರೆಪ್ಪ ಎಂ. ಬೆಣ್ಣೆ. ಬಸಪ್ಪ ಪ. ಬೆಣ್ಣೆ. ಅಶೋಕ ಬಿ. ಧಾರವಾಡ, ಮಾಬುಶ್ಯಾ ಇ. ಮಕಾನದಾರ. ಪುಂಡಲೀಕ ಕೃ. ಸೂರ್ಯವಂಶ. ನಾಗರಾಜ ಶ. ಧಾರವಾಡ. ಕೆಎಸ್ಆರ್ಟಿಸಿ ಸರ್ವ ಸಿಬ್ಬಂದಿ ಬಳಗ. ಭಾಗವಹಿಸಲಿದ್ದಾರೆ
ರಾತ್ರಿ 9-30 ಕ್ಕೆ ಬಾಲಚಂದ್ರ ಅರ್ಥಾತ್ ದೇವರ ದುಡ್ಡು ಶ್ರೀ ಬಸವೇಶ್ವರ ನ್ಯಾಟ್ಯ ಸಂಘ ಇನಾಂಗೋವನಕೊಪ್ಪ.ಇವರಿಂದ ಪೌರಾಣಿಕ ನಾಟಕ ಜರುಗಲಿದೆ.
ಬುಧವಾರ ದಿನಾಂಕ : 22-4-2026, ಮುಂಜಾನೆ 10-30 ಗಂಟೆ. ಜಿದ್ದಾ ಜಿದ್ದಿನ ಭಜನಾ ಪದಗಳ ಕಾರ್ಯಕ್ರಮ ಶ್ರೀ ಮಾರುತಿ ಭಜನಾ ಸಂಘ, ಕಣವಿ ಹೊನ್ನಾಪೂರ. ತಾ: ಜಿ: ಧಾರವಾಡ. ಹಾ ಮಾಸ್ತರ : ಶ್ರೀ ಮಾರುತಿ ಕ. ಹಳಕಟ್ಟಿ, ಡಗ್ಗಾ: ಜಗದೀಶ ಹರ್ತಿ ಹಾಗೂ ಸಂಗಡಿಗರು
ಶ್ರೀ ಬಸವೇಶ್ವರ ಭಜನಾ ಸಂಘ. ಜಿ. ಬಸವನಕೊಪ್ಪ ಹಾ. ಮಾಸ್ತರ ಶ್ರೀ ಮಾಹಾಂತೇಶ ಬ ಹಡಪದ ಹಾಗೂ ಸಂಗಡಿಗರು
ಸಮ್ಮುಖ : ಶ್ರೀ ಮುದ್ದಯ್ಯ ಶಿ. ಜಿಕ್ಷಾವತಿಮಠ.
ಅಧ್ಯಕ್ಷರು : ಶ್ರೀ ಭೀಮಪ್ಪ ಹನಮಂತಪ್ಪ ತಳವಾರ, ಮಾಜಿ ಗ್ರಾ.ಪಂ. ಅಧ್ಯಕ್ಷರು, ಶಿರಸಂಗಿ,
ಉದ್ಘಾಟಕರು : ಶ್ರೀ ಪಂಚನಗೌಡ ಐ. ದ್ಯಾಮನಗೌಡ, ಮುಖಂಡರು, ಮುನವಳ್ಳಿ,
ಜ್ಯೋತಿ ಬೆಳಗಿಸುವವರು : ಶ್ರೀ ಗಂಗಪ್ಪ ಸ. ಇದ್ಲಿ. ಮಾಜಿ ಗ್ರಾ.ಪಂ. ಸದಸ್ಯರು, ಶಿರಸಂಗಿ.
ಮುಖ್ಯ ಅತಿಥಿಗಳು : ಶ್ರೀ ಶಿವಾನಂದ ಗು. ಹರ್ಲಾಪೂರ, ಉಪಾಧ್ಯಕ್ಷರು ಪಿಕೆಪಿಎಸ್ ಶಿರಸಂಗಿ, ಶ್ರೀ ಬಸಪ್ಪ ಹ ಚುಳಕಿ, ಶ್ರೀ ಯಲ್ಲಪ್ಪ ಬ. ಚಂದರಗಿ, ಶ್ರೀ ಭೀಮರಾಯಪ್ಪ ಯ. ಭಾಗೋಜಿ, ಶ್ರೀ ಗುರುಪಾದಪ್ಪ ಶಿ. ದಂಡಿನ, ಶ್ರೀ ಬಾಲಪ್ಪ ಯ. ಉಪ್ಪಾರ, ಶ್ರೀ ಹನಮಂತಪ್ಪ ಗೌ. ಚುಂಗಿನ, ಶ್ರೀ ಬಸಪ್ಪ ಹ. ಜಡಿ, ಶ್ರೀ ಫಕ್ಕೀರಪ್ಪ ಹ ಬೆಳ್ಳಿಕಂಡಿ, ಶ್ರೀ ಕಲ್ಲಪ್ಪ ವಿ. ಕುಂಬಾರ, ಶ್ರೀ ಗದಿಗೆಪ್ಪ ಹ, ಕುರಿ. ಶ್ರೀ ಲಕ್ಷ್ಮಣ್ಣ ಯ. ಕುಂಬಾರ. ಶ್ರೀ ಯಲ್ಲಪ್ಪ ಹ. ಚಂದರಗಿ, ಶ್ರೀ ದ್ಯಾವಪ್ಪ ವಿ. ಚುಳಕಿ, ಶ್ರೀ ಈರಪ್ಪ ವಿ. ಸಾಣಿಕೊಪ್ಪ, ಶ್ರೀ ಶಿವಲಿಂಗಪ್ಪ ಈ. ಬೆಣ್ಣೆ, ಶ್ರೀ ಪುಂಡಲಿಕ ಗ. ಚಿಟ್ಟಕಿ. ಶ್ರೀ ಸಂಗಪ್ಪ ಕ ಹೂಲಿ, ಶ್ರೀ ರುದ್ರಪ್ಪ ವಿ. ಮೇಟಿ. ಶ್ರೀ ಬಸಪ್ಪ ಶ. ಹೂಲಿ. ಶ್ರೀ ಮಂಜುನಾಥ ಶಿ. ಹೂಲಿ, ಶ್ರೀ ಈರಪ್ಪ ಬ. ಸಾಣಿಕೊಪ್ಪ, ಶ್ರೀ ಈರಪ್ಪ ಧ. ಕಟ್ಟಿಮನಿ ಶ್ರೀ ಹನಮಂತ ಯ. ಮಾದರ. ಶ್ರೀ ಫಕೀರಪ್ಪ ಹ. ಮಾದರ, ಮಾಹದೇವಪ್ಪ ಹ ಮಾದರ. ಭಾಗವಹಿಸಲಿದ್ದಾರೆ
ರಾತ್ರಿ 8-00 ಕ್ಕೆ ಪ್ರವಚನ ಕಾರ್ಯಕ್ರಮ ದಿವ್ಯ ಸಾನಿಧ್ಯ : ಶ್ರೀಮನ್ ಮಾಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಾಹಾಸ್ವಾಮಿಗಳು. ಶ್ರೀ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಪೀಠ ಶಿರಹಟ್ಟಿ-ಬಾಲೆಹೊಸೂರ ಇವರಿಂದ ಪ್ರವಚನ.
ಸಾನಿಧ್ಯ. : ಶ್ರೀ ಮ.ಘ.ಚ. ಚನ್ನಮಲ್ಲ ಶಿವಾಚಾರ್ಯ ಮಾಹಾಸ್ವಾಮಿಗಳು. ಗಚ್ಚಿನಹಿರೇಮಠ ಕಿಲ್ಲಾ ತೊರಗಲ್ಲ.
ಅಧ್ಯಕ್ಷರು : ಶ್ರೀ ಬಸಪ್ಪ, ಅವೆಣ್ಣೆಪ್ಪ, ಬೆಣ್ಣೆ, ಪ್ರಗತಿಪರ ರೈತರು
ಜ್ಯೋತಿ ಬೆಳಗಿಸುವವರು : ಶ್ರೀ ವಿರುಪಾಕ್ಷ ಕ. ಮಾಮನಿ. ಸದಸ್ಯರು ಬಿಡಿಸಿಸಿ ಬ್ಯಾಂಕ ಬೆಳಗಾವಿ.
ಮುಖ್ಯ ಅತಿಥಿಗಳು : ಶ್ರೀ ಬಸಪ್ಪ ಶಿ ಹೂಲಿ. ಶ್ರೀ ಈರಪ್ಪ ವೀರಭದ್ರಪ್ಪ ಬೆಣ್ಣೆ. ಶ್ರೀ ಬಸಯ್ಯ ಚ. ಶಿರಕೋಳಮಠ, ಸದಸ್ಯರು ಪಿಕೆಪಿಎಸ್ ಶಿರಸಂಗಿ ಶ್ರೀ ಬಸವರಾಜ ಹ. ಪೂಜಾರ. ಶ್ರೀ ಫಕೀರಪ್ಪ (ಮೂಕಣ್ಣ) ಮೇ ಓಗಳಾಪೂರ, ಗ್ರಾ.ಪಂ. ಮಾಜಿ ಸದಸ್ಯರು. ಶ್ರೀ ಗದಿಗೆಪ್ಪ ಕ. ಕುಂಬಾರ.
ಶ್ರೀ ಶಂಕರೆಪ್ಪ ಸಿ. ಇಂಚಲ, ಶ್ರೀ ಫಕೀರಪ್ಪ ಈ. ನಿಶಾನದಾರ, ಶ್ರೀ ಶಿವಪ್ಪ ಭೀ, ತೆಗ್ಯಾಳ, ಶ್ರೀ ಮುತ್ತಪ್ಪ ಹ, ಭಜಂತ್ರಿ ಶ್ರೀ ಮಲ್ಲಪ್ಪ ಕಪಲನ್ನವರ, ಮಾಜಿ ಅಧ್ಯಕ್ಷರು, ಶ್ರೀ ಪಕೀರಪ್ಪ ಮು. ಜಡಿ. ಶ್ರೀ ಮಲ್ಲಿಕಾರ್ಜುನ ನಿಂ. ಸಾಣಿಕೊಪ್ಪ, ಶ್ರೀ ಪಕ್ಕೀರಪ್ಪ ಬಾ. ಉಪ್ಪಾರ. ಶ್ರೀ ಭೀಮಪ್ಪ ಫ, ಒಣಜೋಳ,
ಶ್ರೀ ಅಲ್ಲಿಸಾಬ ರ. ಮಕಾನದಾರ. ಶ್ರೀ ಹನಮಂತಪ್ಪ ಲ. ಉದಗಟ್ಟಿ, ಶ್ರೀ ಮಂಜು ಭೀ. ತೆಗ್ಯಾಳ. ಶ್ರೀ ಬಸಪ್ಪ ನಿ. ಬೂದಿಹಾಳ. ಶ್ರೀ ಕರೆಪ್ಪ ಮ. ಜಲಗೇರಿ, ಶ್ರೀ ಈರಪ್ಪ ಪ. ಸಾಣಿಕೊಪ್ಪ, ಶ್ರೀ ಶಿವಬಸಪ್ಪ ಮ. ನವಲಗುಂದ. ಶ್ರೀ ಉಳವಪ್ಪ ಹುದಲಿ, ಶ್ರೀ ರವಿ ನಾ. ಸುಳ್ಯದ ಶ್ರೀ ದೇವೇಂದ್ರಪ್ಪ ಕ. ಪತ್ತಾರ.
ಗುರುವಾರ ದಿ: 23-4-2026, ಮುಂಜಾನೆ 7-00 ಗಂಟೆ. ಶ್ರೀ ಗ್ರಾಮ ದೇವತೆಯರು ಶ್ರೀ ಚರಂತೇಶ್ವರ ಮಠಕ್ಕೆ ಹೋಗಿ ಅಲ್ಲಿ ಮಾಂಗಲ್ಯಧಾರಣೆ ಮಾಡಿಸಿಕೊಂಡು ನಂತರ ಸದ್ಭಕ್ತರಿಂದ ಉಡಿ ತುಂಬಿಸಿಕೊಳ್ಳುವದು
ಹಾಗೂ ಹೊನ್ನಾಟ. ಶ್ರೀ ಗ್ರಾಮ ದೇವಿಯ ರಾಜಗೋಪೂರದ ಕಳಸಕ್ಕೆ ದೇಣಿಗೆ ನೀಡಿದ ನಮ್ಮ ಗ್ರಾಮದ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ.
ಸೋಬಾನ ಪದ : ಶ್ರೀ ಈರಣ್ಣ ಹೂಗಾರ. ಸಾ: ಕೌಜಗೇರಿ ಇವರಿಂದ
ಒಂದೊಂದು ದಿನದ ಅನ್ನ ಪ್ರಸಾದ ದಾನಿಗಳು ವಿಶ್ವಾಸ್ ವ. ವೈದ್ಯ ಶಾಸಕರು, ಸವದತ್ತಿ ಯಲ್ಲಮ್ಮ ಮತಕ್ಷೇತ್ರ. ಕಾಳಪ್ಪ & ಉಮೇಶ ಈರಪ್ಪ ಸಾಣಿಕೊಪ್ಪ ಕುಟುಂಬಸ್ಥರಿಂದ, ಮುದ್ದಯ್ಯ ಶಿವಯ್ಯ ಬಿಕ್ಷಾವತಿಮಠ. ಸಚೀನ ಮಾರುತಿ ಸಾಣಿಕೊಪ್ಪ, ಮಧು ಮಲ್ಲಿಕಾರ್ಜುನ ಕುಂಬಾರ, ಪಕ್ಕೀರಪ್ಪ ಮು. ತೆಗ್ಯಾಳ ಕುಟುಂಬಸ್ಥರು. ಶಂಕರಗೌಡ ಮುದೆಪ್ಪ ಜಾಲಿಕಟ್ಟಿ ಇವರಿಂದ. ಕುಮಾರ ವಿಠರಾಯ ಯು ಬಿ ಕುಟುಂಬಸ್ಥರಿಂದ ಬಸವರಾಜ ಬಳಿಗಾರ ಹಾಗೂ ಕುಟುಂಬಸ್ಥರಿಂದ. ಸಾ|| ಗೋಕಾಕ. ತ್ರಿವಳಿ ಗ್ರಾಮಗಳ ವಕೀಲರ ಬಳಗ, ಬನಶಂಕರಿ ದೇವಿ ಸ್ವ-ಸಹಾಯ ಸಂಘ, ಮತ್ತು ಶಾಖಾಂಬರಿದೇವಿ ಸ್ವ-ಸಹಾಯ ಸಂಘ, ಇನಂಗೋವನಕೊಪ್ಪ. ಇವರಿಂದ ಅನ್ನಪ್ರಸಾದ ಜರಗಲಿದೆ
ರಾತ್ರಿ 9-30 ಕ್ಕೆ ಊರಿಗೆ ಕಾಲಿಟ್ಟ ಹುಲಿ, ನಾಟಕ ಪ್ರದರ್ಶನ
ಅರ್ಥಾತ್ : ಸೇಡು ಸಾಧಿಸಿದ ಸಿಂಹ ಜೋಡಿ ಶ್ರೀ ದುರ್ಗಾದೇವಿ ನಾಟ್ಯ ಸಂಘ ಇನಾಂಗೋವನಕೊಪ್ಪ ಸಾಮಾಜಿಕ ನಾಟಕ ಇವರಿಂದ.
ಶುಕ್ರವಾರ ದಿ: 24-4-2026, ಮುಂಜಾನೆ 11-00 ಗಂಟೆ. ಟ್ಯಾಕ್ಟರ ಟೇಲರ ರಿವರ್ಸ ಸ್ಪರ್ಧೆ : ಬಹುಮಾನ ಪ್ರಾಯೋಜಕರು ವಿಶ್ವಾಸ ವ. ವೈದ್ಯ ಶಾಸಕರು, ಸವದತ್ತಿ
ಸಿಲ್ಡ್ ದಾನಿಗಳು : ನಾಗಪ್ಪ ಕೆಂಚನಗೌಡ ಚುಳಕಿ,
1ನೇ ಬಹುಮಾನ : ರೂ. 5001, 2ನೇ ಬಹುಮಾನ : ರೂ. 4001,
3ನೇ ಬಹುಮಾನ, 4ನೇ ಬಹುಮಾನ ರೂ. 3001, 5ನೇ ಬಹುಮಾನ ರೂ. 2001,
6ನೇ ಬಹುಮಾನ ರೂ. 1001 ಹಾಗೂ 5 ಸಿಲ್ಡ್
ಅಧ್ಯಕ್ಷರು : ದುರಗಪ್ಪ ಯ ಮಾದರ, ಮಾಜಿ ಗ್ರಾಮ ಪಂಚಾಯತ ಸದಸ್ಯರು.
ಉದ್ಘಾಟಕರು : ನಾರಾಯಣ ಯಲ್ಲಪ್ಪ ಬಂಡಿವಡ್ಡರ, ಸಾ॥ ರಾಮದುರ್ಗ.
ಜ್ಯೋತಿ ಬೆಳಗಿಸುವವರು : ಮುದಕಪ್ಪ ಕ. ಕುರಿ. ಪ್ರಗತಿಪರ ರೈತರು.
ಮುಖ್ಯ ಅತಿಥಿಗಳು : ಭೀಮಪ್ಪ ಫ. ಚಂದರಗಿ, ಸಂಗಪ್ಪ ಹ. ತಳವಾರ, ಶಿದ್ದಲಿಂಗಪ್ಪ ಹ. ಚಂದರಗಿ, ವೀರಭದ್ರಪ್ಪ ಹಾ. ವನಜೋಳ, ಹಾಲಪ್ಪ ಭೀ. ವನಜೋಳ. ವೆಂಕಪ್ಪ ಬು. ಕುರಿ. ಮಂಜು ಮಾದರ, ಪ್ರವೀಣ ಮ. ನಾಯ್ಕರ. ಮದಾರಸಾಬ ಇ. ಮಕಾನದಾರ, ಕಲ್ಲಪ್ಪ ವೈ. ಬಾಳಿಕಾಯಿ. ಪ್ರಭು ಚ. ಚುಳಕಿ. ಸುರೇಶ ಸಿ. ಕುಂಬಾರ. ಹನಮಂತ ಸಿ. ಕುಂಬಾರ, ಖಾನಸಾಬ ಇ. ಕಿಚಡಿ. ಮಲ್ಲಪ್ಪ ಬಿ. ಸಾಣಿಕೊಪ್ಪ, ರಾಮಪ್ಪ ಸ.ಯ. ಮಾದರ, ಕರಿಯಪ್ಪ ಉ. ಮಾದರ, ನಾಗಪ್ಪ ಎಫ್. ಮಾದರ, ಬಸಪ್ಪ ಗ. ಮಾದರ. ಭಾಗವಹಿಸಲಿದ್ದಾರೆ
ರಾತ್ರಿ : 8-00 ಗಂಟೆ : ಶ್ರೀ ಸಿದ್ಧಲಿಂಗೇಶ್ವರ ಜನಪದ ಕಲಾ ಸಂಘ ಅಡವಿ ಸೋಮಾಪೂರ. ತಾ-ಜಿ : ಗದಗ, ಜನಪದ ಹಳ್ಳಿ ಸೊಗಡು ಸಂಗೀತ ಕಾರ್ಯಕ್ರಮ
ಸಾನಿಧ್ಯ : ವೇ.ಮೂ. ಶ್ರೀ ಮುದ್ದಯ್ಯ ಶಂಕ್ರಯ್ಯ ಭಿಕ್ಷಾವತಿಮಠ, ಅಧ್ಯಕ್ಷರು : ಶ್ರೀ ಎಚ್.ಎಸ್. ಹೂಲಿ. ಕಾಂಗ್ರೆಸ್ ಮುಖಂಡರು
ಉದ್ಘಾಟಕರು: ವಿಶ್ವಾಸ್ ವ. ವೈದ್ಯ, ಶಾಸಕರು ಸವದತ್ತಿ ಯಲ್ಲಮ್ಮ ಮತ ಕ್ಷೇತ್ರ
ಜ್ಯೋತಿ ಬೆಳಗಿಸುವವರು : ಸಿ.ಬಿ. ಬಾಳಿ, ಮಾಜಿ ಅಧ್ಯಕ್ಷರು ಪುರಸಭೆ ಮುನವಳ್ಳಿ,
ಮುಖ್ಯ ಅತಿಥಿಗಳು: ಮಂಜುನಾಥ ಪಾಚಂಗಿ, ಅಮೀರ ಗೋರಿನಾಯ್ಕ. ಡೊಂಗ್ರಿಸಾಬ ಬು. ಹಸನಬಾರ. ಯಲ್ಲಪ್ಪ ಮಾ. ವನಜೋಳ, ರಾಮಣ್ಣ ಗ ಪರ್ತಿ. ಸದಸ್ಯರು ಪಿಕೆಪಿಎಸ್ ತಿರಸಂಗಿ ಶ್ರೀ ಲಕ್ಷ್ಮಣ ಮಾ ಭಜಂತ್ರಿ ಸದಸ್ಯರು, ಪಿಕೆಪಿಎಸ್ ಶಿರಸಂಗಿ. ಪಾಂಡು ರು. ಚವ್ಹಾಣ. ಮಾಜಿ ಗ್ರಾ.ಪಂ. ಸದಸ್ಯರು. ಮಲ್ಲಿಕಾರ್ಜುನ ನಿಂ ಗೊರವನಕೊಳ್ಳ, ಗುತ್ತಿಗೆದಾರರು. ನಿಂಗಪ್ಪ ಸಿದ್ದಪ್ಪ ಕುರಿ. ರಮೇಶ ಸಾವೋಜಿ. ಮಾಜಿ ಅಧ್ಯಕ್ಷರು ಪಿಕೆಪಿಎಸ್. ಮಾರುತಿ ಗ. ಪೋತರಾಜ. ಮಾಜಿ ಅಧ್ಯಕ್ಷರು, ಗ್ರಾ.ಪಂ. ಶಿರಸಂಗಿ, ಫಕ್ಕೀರಪ್ಪ ಕೆ. ಉದಗಟ್ಟಿ. ಕುಬೇಂದ್ರ ಇ. ಕಲಾಲ, ಸಿ.ಡಿ. ಲಿಂಗರಡ್ಡಿ. ಭೀಮಪ್ಪ ಹ, ನಾಯ್ಕರ, ಹಸನಸಾಬ ರಾ. ಹಸನಬಾರ. ಮಾಹಾದೇವಪ್ಪ ಲ. ವನಜೋಳ. ಕರೆಪ್ಪ ಸ. ಮಾದರ, ಮಾಜಿ ಗ್ರಾ.ಪಂ. ಸದಸ್ಯರು. ಫಕ್ಕೀರಪ್ಪ ಹ, ಮಾದರ ಶ್ರೀ ಮೈಲಾರಿ ಹ. ವಗ್ಗರ. ಶಿವಪ್ಪ ಹ, ಜಡಿ. ಬೀಮಪ್ಪ ಬ ಜಾಲಿಕಟ್ಟಿ ಭಾಗವಹಿಸಲಿದ್ದಾರೆ
ಶನಿವಾರ ದಿ: 25-4-2026, ಮುಂಜಾನೆ 11-00 ಗಂಟೆ. ರಂಗೋಲಿ ಸ್ಪರ್ಧೆ
ಬಹುಮಾನ ಪ್ರಾಯೋಜಕರು ವಿಶ್ವಾಸ ವ. ವೈದ್ಯ, ಶಾಸಕರು, ಸವದತ್ತಿ,
ಶೀಲ್ಡ್ ದಾನಿಗಳು : ಈರಪ್ಪ ಬಸನಪ್ಪ ಸಾಣಿಕೊಪ್ಪ.
1ನೇ ಬಹುಮಾನ : ರೂ. 5001 , 2ನೇ ಬಹುಮಾನ : ರೂ. 4001 3ನೇ ಬಹುಮಾನ ರೂ. 3001. 4ನೇ ಬಹುಮಾನ ರೂ. 2001. 5ನೇ ಬಹುಮಾನ ರೂ. 1001 ಹಾಗೂ 5 ಶೀಲ.
ವಿ.ಸೂ. : ರಂಗೋಲಿಗೆ ಬೇಕಾಗುವ ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು.
ಸಾನಿಧ್ಯ : ಮಾತೋಶ್ರೀ ಅರುಣಾ ದೇವಿ. ಶ್ರೀ ಸಿದ್ಧಾರೂಡ ಮಠ, ಸೋಲ್ಲಾಪೂರ.
ಅಧ್ಯಕ್ಷರು : ಶ್ರೀಮತಿ ಅನುರೂಪ ಸುಧಾಕರ ಅರಸ.
ಉದ್ಘಾಟಕರು : ಶ್ರೀಮತಿ ಶ್ರುತಿ ವಿಶ್ವಾಸ ವೈದ್ಯ, ಗಣ್ಯರು, ಸವದತ್ತಿ.
ಜ್ಯೋತಿ ಬೆಳಗಿಸುವವರು : ಶ್ರೀಮತಿ ದ್ಯಾಮವ್ವ ಕ. ಅನವಾಲ. ಮಾಜಿ ಉಪಾಧ್ಯಕ್ಷರು, ಗ್ರಾ. ಪಂ. ಶಿರಸಂಗಿ.
ಅತಿಥಿಗಳು ಶ್ರೀಮತಿ ಹುಸೇನಬಿ ರಾ. ರಾಮಮರ್ಗ, ಶ್ರೀಮತಿ ಲಕ್ಷ್ಮವ್ವ ಮಾ. ಈಟಿ. ಶ್ರೀಮತಿ ಕಲ್ಲವ್ವ ಶಿ. ಬಿಕ್ಷಾವತಿಮಠ, ಶ್ರೀಮತಿ ಗಂಗವ್ವ ತಿ. ಚುಳಕಿ, ಕುಮಾರಿ ರೇಣುಕಾ ಕ. ಚಂದರಗಿ, ಶ್ರೀಮತಿ ಕಲಾವತಿ ಮಾ. ಮಾಗನೂರ. ಶ್ರೀಮತಿ ಜ್ಯೋತಿ ಬ, ಅಣ್ಣಿಗೇರಿ, ಶ್ರೀಮತಿ ಮಲ್ಲವ್ವ ಫ. ಚುಂಗಿನ, ಶ್ರೀಮತಿ ಶಾಂತವ್ವ ಮಾ. ವನಜೋಳ. ಶ್ರೀಮತಿ ಶೆಟ್ಟೆವ್ವ ಫ. ಮಾದರ. ಶ್ರೀಮತಿ ನಿಂಗವ್ವ ಮಾ. ಚಿಟ್ಟಕ್ಕಿ. ಶ್ರೀಮತಿ ಕಲ್ಲವ್ವ ಸು. ನಾಯ್ಕರ, ಶ್ರೀಮತಿ ಕೆಂಚವ್ವ ಫ. ಮಾದರ, ಶ್ರೀ ಶರಾವತಿ ನಾ. ಮಾದರ. ಶ್ರೀಮತಿ ಚನ್ನವ್ವ ಸು. ನಾಯ್ಕರ ಶ್ರೀ ನಾಗಮ್ಮ ಹ. ಕುರಿ, ಕು. ಯಲ್ಲವ್ವ ಗ, ಜಾಲಿಕಟ್ಟಿ. ಶ್ರೀಮತಿ ರತ್ನಾ ಹ. ದಾರವಾಡ. ಶ್ರೀಮತಿ ಪಕ್ಕೀರವ್ವ ಮ. ಉಪ್ಪಾರ, ಶ್ರೀಮತಿ ರತ್ನಾ ಈ ಬೆಣ್ಣಿ, ಶ್ರೀಮತಿ ಸೋಮಕ್ಕೆ ವೆಂ. ಉದಗಟ್ಟಿ, ಶ್ರೀಮತಿ ಲಲಿತಾ ಸೊ. ಜಡಿ, ಶ್ರೀಮತಿ ದಿಲ್ಶ್ಯಾದ ಮೋ. ಮಕಾನದಾರ, ಶ್ರೀಮತಿ ಯಲ್ಲವ್ವ ಮ. ಮಾದರೆ, ಶ್ರೀಮತಿ ಮಂಜುಳಾ ರ. ಮಾದರ, ಶ್ರೀಮತಿ ಮಹಾದೇವಿ ಹ, ಮಾದರ ಭಾಗವಹಿಸಲಿದ್ದಾರೆ.
ರಾತ್ರಿ 9-30ಕ್ಕೆ ರೈತನ ಸೇವಕ ಹೆಮ್ಮೆಯ ನಾಯಕ ಅರ್ಥಾತ ಸಿಡಿದೆದ್ದ ಶಿವನಾಗ. ಶ್ರೀ ಗ್ರಾಮದೇವಿ ಯುವ ನಾಟ್ಯ ಸಂಘ ಇನಾಂ ಗೋವನಕೊಪ್ಪ ಇವರಿಂದ ಸಾಮಾಜಿಕ ನಾಟಕ ಜರುಗಲಿದೆ.
ರವಿವಾರ ದಿ: 26-4-2026, ಮುಂಜಾನೆ 10-00 ಗಂಟೆ. ತಾಲೂಕಾ ಕಾನುನು ಸೇವೆಗಳ ಸಮೀತಿ ಸವದತ್ತಿ & ವಕೀಲರ ಸಂಘ ಸವದತ್ತಿ & ಶ್ರೀ ದ್ಯಾಮ್ಮವ್ವ ದೇವಿ ಜೀರ್ಣೋದ್ದಾರ ಟ್ರಸ್ಟ್ ಕಮೀಟಿ ಇನಾಂಗೋವನಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ.
ಸಾನಿಧ್ಯ : ಶ್ರೀ ಷ.ಬ್ರ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಾಹಾಸ್ವಾಮಿಗಳು. ಚಿಕ್ಕಮಠ ಬನ್ನೂರ
ಉದ್ಘಾಟಕರು: ಶ್ರೀ ಸಿದ್ಧರಾಮ. ಗೌರವಾನ್ವಿತ ಪ್ರಧಾನ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಟಿಎಲ್ಎಸ್ ಸಿ ಸವದತ್ತಿ
ಅಧ್ಯಕ್ಷರು : ಶ್ರೀ ಬಿ.ಬಿ. ಚಂದರಗಿ, ವಕೀಲರು.
ಜ್ಯೋತಿ ಬೆಳಗಿಸುವವರು : ಶ್ರೀ ಬಿ.ಎಮ್. ಎಲಿಗಾರ. ಹಿರಿಯ ನ್ಯಾಯದಾಧಿಗಳು, ಸವದತ್ತಿ.
ಮುಖ್ಯ ಅತಿಥಿಗಳು: ಶ್ರೀ ಕೃಷ್ಣಪ್ಪ ಪಮ್ಮಾರ. 1 ನೇಯ ಹೆಚ್ಚುವರಿ ಸಿವ್ಹಿಲ್ ಹಾಗೂ ಜೆಎಮ್ ಎಫ್ ಸಿ ನ್ಯಾಯಾಧೀಶರು ಸವದತ್ತಿ
ವಿಶೇಷ ಆಹ್ವಾನಿತರು : ಶ್ರೀ ಸುರೇಶ ಬೆಂಡೆಗುಂಬಳ, ಪಿಆಯ್, ಸವದತ್ತಿ, ಶ್ರೀ ಬಸವರಾಜ ಬಾಗಲ ಎ.ಆರ್.ಟಿ.ಓ. ರಾಮಮರ್ಗ
ಅತಿಥಿಗಳು : ಶ್ರೀ ಜೆ.ಬಿ. ಮುನವಳ್ಳಿ ವಕೀಲರು & ಅಧ್ಯಕ್ಷರು ವಕೀಲರ ಸಂಘ ಸವದತ್ತಿ, ಶ್ರೀ ಎಮ್.ಎಸ್. ಹುಬ್ಬಳ್ಳಿ, ವಕೀಲರು & ಉಪಾಧ್ಯರು, ವಕೀಲರ ಸಂಘ ಸವದತ್ತಿ, ಶ್ರೀ ಸುರೇಶ ಕಾಳಪ್ಪನ್ನವರ, ವಕೀಲರು & ಕಾರ್ಯದರ್ಶಿ ವಕೀಲರ ಸಂಘ ಸವದತ್ತಿ, ಶ್ರೀ ಆರ್.ವಿ. ಹುಂಬಿ. ವಕೀಲರು & ಖಜಾಂಚಿ ವಕೀಲರ ಸಂಘ, ಸವದತ್ತಿ, ಶ್ರೀ ಎ.ಎಮ್. ಒಂಟಿ ವಕೀಲರು, ಸಲಹಾ ಮಂಡಳಿ ಸದಸ್ಯರು ವಕೀಲರ ಸಂಘ ಸದದತ್ತಿ ಶ್ರೀ ಸಾವಿತ್ರಿ ವಾಯ್. ಶಿಬಾರಗಟ್ಟಿ, ವಕೀಲರು & ಮಹಿಳಾ ಪ್ರತಿನಿಧಿ ವಕೀಲರು ಸಂಘ ಸದದತ್ತಿ, ಶ್ರೀ ಆರ್.ಬಿ. ಜಾಲಿಕಟ್ಟಿ, ವಕೀಲರು, ಶ್ರೀ ಎಮ್.ಆರ್. ರಾಮದುರ್ಗ ವಕೀಲರು ಶ್ರೀ ಎಸ್.ಆಯ್. ಈರನಗೌಡ್ರ, ಶ್ರೀ ಬಿ.ಎ. ಕೋಲಿನ ವಕೀಲರು. ಶ್ರೀ ಎಸ್.ಎಸ್. ಪಠಾಣ, ವಕೀಲರು. ಶ್ರೀ ಸಿ.ಎಸ್. ಜಾಲಿಕಟ್ಟಿ, ವಕೀಲರು. ಶ್ರೀ ಎಸ್.ಆಯ್. ಸಾಣಿಕೊಪ್ಪ, ವಕೀಲರು ಹಾಗೂ ಶಿರಸಂಗಿ ಕಲ್ಲಾಪೂರ ನ್ಯಾಯವಾದಿಗಳು ಭಾಗವಹಿಸಲಿದ್ದಾರೆ.
ರಾತ್ರಿ 9-00 ಕ್ಕೆ : ಸುಗಮ ಸಂಗೀತ ಕಾರ್ಯಕ್ರಮ ಶ್ರೀಮತಿ ಅಮೃತಾ ಧನರಾಜ ಪವಾರ ಹಾಗೂ ಕಲಾ ತಂಡ ಬೆಳಗಾವಿ ಇವರಿಂದ.
ದಿವ್ಯ ಸಾನಿಧ್ಯ : ಶ್ರೀ ಮ.ಘ.ಚ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ಮುಳ್ಳೂರ,
ಅಧ್ಯಕ್ಷರು : ಶ್ರೀ ಈರನಗೌಡ ಫ. ಈರನಗೌಡ್ರ, ಮಾಜಿ ಅಧ್ಯಕ್ಷರು, ಪಿ.ಕೆ.ಪಿ.ಎಸ್. ಶಿರಸಂಗಿ
ಉದ್ಘಾಟಕರು: ಶ್ರೀ ಸೌರಭ ಆನಂದ ಚೋಪ್ರಾ. ಜೆ.ಡಿ.ಎಸ್ ಮುಖಂಡರು, ಸವದತ್ತಿ,
ಜ್ಯೋತಿ ಬೆಳಗಿಸುವವರು : ಶ್ರೀ ಸದಾನಂದ ಮಾ ಪಣದಿ. ನಿವೃತ್ತ ಸೈನಿಕರು.
ಮುಖ್ಯ ಅಥಿತಿಗಳು : ಶ್ರೀ ಉದಯಕುಮಾರ ಕೆ. ಚಂದರಗಿ, ಶ್ರೀ ತಿರಕಪ್ಪ ಶಂ. ಜಾಲಿಕಟ್ಟಿ. ಶ್ರೀ ಕಾಳಪ್ಪ ಮಾ. ಭಜಂತ್ರಿ, ಶ್ರೀ ಸಿದ್ದೇಶ್ವರ ಶಿ. ಬಸಲಿಗುಂದಿ. ಶ್ರೀ ಪ್ರವೀಣ ಎಂ. ಕಟ್ಟಿಮನಿ. ಶ್ರೀ ಅಶೋಕ ಶಂ. ಜಾಲಿಕಟ್ಟಿ, ಶ್ರೀ ಮಹೇಶ ನಿ. ಹೊಳೆನ್ನವರ, ಶ್ರೀ ನಾಗಪ್ಪ ಫ. ಜಡಿ. ಶ್ರೀ ಸಿದ್ದಪ್ಪ ಮಾ. ಪಣದಿ. ಶ್ರೀ ಭೀಮಪ್ಪ ಸಿ. ಬಸಲಿಗುಂದಿ. ಶ್ರೀ ಈರಪ್ಪ ಶಂ. ಜಾಲಿಕಟ್ಟಿ. ಶ್ರೀ ಸಂತೋಷ ಮಾ. ಸಾಣಿಕೊಪ್ಪ, ಶ್ರೀ ಮಾರುತಿ ಶಿ. ಕಾತ್ರಾಳ: ಶ್ರೀ ಅಯ್ಯಪ್ಪ ಭೀ. ಕಟ್ಟಿಮನಿ. ಶ್ರೀ ಮಂಜುನಾಥ ಲ. ಭಜಂತ್ರಿ, ಶ್ರೀ ಸುರೇಶ ಶಾ. ಮಾದರ, ಶ್ರೀ ಕುಮಾರ ಶಿ. ಈರನಗೌಡ್ರ, ಶ್ರೀ ರಾಜು ಎಫ್. ವಟ್ನಾಳ, ಶ್ರೀ ಹನಮಂತ ಕೆ. ಉಪ್ಪಾರ. ಶ್ರೀ ಮುತ್ತು ಶಂ. ಹೂಲಿ. ಶ್ರೀ ಮಾಳೇಶ ನಾ. ಮಾದರ, ಭಾಗವಹಿಸಲಿದ್ದಾರೆ
ಸೋಮವಾರ ದಿನಾಂಕ : 27-04-2026.ಮುಂಜಾನೆ 11-00 ಗಂಟೆ. ಸ್ಲೋ ಮೋಟಾರ ಸೈಕಲ್ ಸ್ಪರ್ಧೆ ಬಹುಮಾನ ಪ್ರಾಯೋಜಕರು ವಿಶ್ವಾಸ ವ. ವೈದ್ಯ, ಶಾಸಕರು, ಸವದತ್ತಿ
ಶೀಲ್ಡ್ ದಾನಿಗಳು : ಸದ್ದಾಮಹುಸೇನ ಪಟ್ನಾಳ
1ನೇ ಬಹುಮಾನ : ರೂ. 5001, 2ನೇ ಬಹುಮಾನ : ರೂ. 4001, 3ನೇ ಬಹುಮಾನ ರೂ. 3001, 4ನೇ ಬಹುಮಾನ ರೂ. 1001, ಹಾಗೂ 5 ಶೀಲ್ಡ,
ನಿಯಮಗಳನ್ನು ಸ್ಪರ್ದೆಯ ಸಮಯಕ್ಕೆ ಹೇಳಲಾಗುವದು. ಮೋಟಾರ ಸೈಕಲನ್ನು ಸ್ಪರ್ಧಾಳುಗಳೇ ತರಬೇಕು.
ಸಾನಿಧ್ಯ : ಶ್ರೀ ವೇ.ಮೂ. ಶಿವಮೂರ್ತಯ್ಯಾ ರಾಚಯ್ಯ ಹಿರೇಮಠ. ಸಾ : ಚಿಕ್ಕುಂಬಿ
ಅಧ್ಯಕ್ಷರು : ಶ್ರೀ ಅಲ್ಲಾಬಕ್ಷ ರಾ. ರಾಮದುರ್ಗ ತಾಲೂಕಾ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ, ಸವದತ್ತಿ,
ಉದ್ಘಾಟಕರು : ಶ್ರೀ ಮಾಹಾಂತೇಶ ಸಿದ್ದಪ್ಪ ಪಂಚೇನವರ, ಅಧ್ಯಕ್ಷರು, ಪಿಕೆಪಿಎಸ್, ಶಿರಸಂಗಿ,
ಜ್ಯೋತಿ ಬೆಳಗಿಸುವವರು : ಶ್ರೀ ಫಕ್ಕೀರಪ್ಪ ಶಿ. ಜಡಿ. ಪ್ರಗತಿಪರ ರೈತರು.
ಮುಖ್ಯ ಅಥಿತಿಗಳು : ಶ್ರೀ ನಾಗಪ್ಪ ಬ. ಚಂದರಗಿ, ಶ್ರೀ ಸಚಿನ ಮಾ. ಸಾಣಿಕೊಪ್ಪ, ಶ್ರೀ ಸಿದ್ಧಲಿಂಗಪ್ಪ ಬ. ಚುಳಕಿ, ಶ್ರೀ ಕಾಳಪ್ಪ ಈ. ಸಾಣಿಕೊಪ್ಪ, ಶ್ರೀ ಮೌಲಾಸಾಬ ಫ. ವಟ್ನಾಳ. ಶ್ರೀ ಅಮೀನಸಾಬ ಹು. ಹಸನಬಾರ. ಶ್ರೀ ಅಶೋಕ ಸ. ಮೋರೆ. ಶ್ರೀ ಗದಿಗೆಪ್ಪ ಬ. ಕುಂಬಾರ. ಶ್ರೀ ಗದಿಗೆಪ್ಪ ಫ. ನೀರಲಗಿ, ಶ್ರೀ ಈರಪ್ಪ ಅ, ಕೋಲಿನ. ಶ್ರೀ ಮಾಹಾಂತೇಶ ಗಿ. ಮಠಪತಿ, ಶ್ರೀ ಕರೆಪ್ಪ ಯ. ಅನವಾಲ, ಶ್ರೀ ಬಸವರಾಜ ಕ. ಕಣವಿ. ಶ್ರೀ ಸಿದ್ದು ರಾ. ಚುಂಗೀನ, ಶ್ರೀ ರಮಜಾನ ಸೈ. ನದಾಫ, ಶ್ರೀ ಅಶೋಕ ಮಾದರ. ಶ್ರೀ ಮಾರುತಿ ತಾದು. ಮಾದರ. ಶ್ರೀ ದೊಡ್ಡಪ್ಪ ಬ. ಮಾದರ, ಶ್ರೀ ಬಸಪ್ಪ ದು. ಮಾದರ. ಶ್ರೀ ಪಕ್ಕೀರಪ್ಪ ಸಾ. ಮಾದರ ಭಾಗವಹಿಸಲಿದ್ದಾರೆ.
ರಾತ್ರಿ 9-30 ಕಂಗೆಟ್ಟ ಹುಲಿ ಆರ್ಥಾತ್ ಸಹೋದರರ ಸವಾಲ್
ಶ್ರೀ ಚರಂತೆಶ್ವರ ನಾಟ್ಯ ಸಂಘ, ಇನಾಂಗೋವನಕೊಪ್ಪ ಇವರಿಂದ ನಾಟಕ ಪ್ರದರ್ಶನ.
ಮಂಗಳವಾರ 28-4-2026. ಮುಂಜಾನೆ 10-00 ಗಂಟೆಗೆ ಮಲ್ಲ ಕಂಬ ಕಾರ್ಯಕ್ರಮ ಶೌರ್ಯ ಕಲಾ ಶಿಕ್ಷಣ ಕೇಂದ್ರ ರಿ., ಸಾ : ಮುನವಳ್ಳಿ, ಸಂಸ್ಥಾಪಕ ಅಧ್ಯಕ್ಷರು ಶ್ರೀ ಬಸವರಾಜ ಕುದರಿ, ಸಂಗಡಿಗರಿಂದ
ಸಮ್ಮುಖ : ಶ್ರೀ ಮುದ್ದಯ್ಯ ಶಂ. ಬಿಕ್ಷಾವತಿಮರ.
ಅಧ್ಯಕ್ಷರು : ಶ್ರೀ ಮಾಯಪ್ಪ ಕ. ಉದಗಟ್ಟಿ. ಮಾಜಿ ಗ್ರಾಮ ಪಂ. ಸದಸ್ಯರು,
ಉದ್ಘಾಟಕರು : ಶ್ರೀ ಜಿ.ಜಿ. ಕಣವಿ. ಹೆಚ್ಚುವರಿ ಸಹಾಯಕ ಸರಕಾರಿ ವಕೀಲರು,
ಜ್ಯೋತಿ ಬೆಳಗಿಸುವವರು : ಶ್ರೀ ಕಾಳಪ್ಪ ದೊ.ನಿಂಗಪ್ಪ ಸಾಣಿಕೊಪ್ಪ, ಪ್ರಗತಿ ಪರ ರೈತರು.
ಮುಖ್ಯ ಅತಿಥಿಗಳು : ಶ್ರೀ ರಾಯಪ್ಪ ಬಿ. ಬಸಳಿಗುಂದಿ. ಶ್ರೀ ಪ್ರವೀಣ ಶಿ. ಪಣದಿ. ಶ್ರೀ ಸಿದ್ಧಲಿಂಗಪ್ಪ ಗುಡಿಕಾರ. ಶ್ರೀ ಮುತ್ತಪ್ಪ ಬೈ, ಕುಂಬಾರ, ಶ್ರೀ ಮಂಜು ಫ. ಜಡಿ. ಶ್ರೀ ಕರಿಯಪ್ಪ ಗ. ಜಡಿ. ಶ್ರೀ ಕರಿಯಪ್ಪ ವಿ. ಉದಗಟ್ಟಿ. ಶ್ರೀ ನಾಗಪ್ಪ ಗ. ತೆಗ್ಯಾಳ. ಶ್ರೀ ಮಲ್ಲಪ್ಪ ಬ. ಸಾಣಿಕೊಪ್ಪ. ಶ್ರೀ ಮಂಜುನಾಥ ಗ. ಜಾಲಿಕಟ್ಟಿ, ಶ್ರೀ ನಾಗಪ್ಪ ಮಾ. ಭಜಂತ್ರಿ, ಶ್ರೀ ಸುರೇಶ ರಾ. ನಾಯ್ಕರ. ಶ್ರೀ ಬಸವರಾಜ ಎಫ್. ಮಾದರ. ಶ್ರೀ ನಾಗಪ್ಪ ಫ. ಮಾದರ. ಶ್ರೀ ಸುರೇಶ ಯ ಮಾದರ. ಶ್ರೀ ಪಕೀರಪ್ಪ ಹ. ಪೂಜೇರ. ರವಿಚಂದ್ರ ಲ ಭಜಂತ್ರಿ ಶ್ರೀ ಚಂದ್ರು ಶಿ. ಸಣ್ಣಗೌಡ್ರ ಭಾಗವಹಿಸಲಿದ್ದಾರೆ.
ಸಾಯಂಕಾಲ ಶ್ರೀ ದೇವಿಯು ಸೀಮೆಗೆ ತೆರಳುವ ಕಾರ್ಯಕ್ರಮ
ವಿಶೇಷ ಸೂಚನೆ : ಜಾತ್ರೆಯ ಸಮಯದಲ್ಲಿ ಯಾರಾದರು ದಾಂದಲೆ ವಗೈರೆ ಮಾಡಿದಲ್ಲಿ ಪೊಲೀಸರ ತಾಬಾ ಕೊಡಲಾಗುವದು.
ಪ್ರಾಣಿ ಬಲಿ ಸಂಪೂರ್ಣ ನಿಷೇಧಿಸಲಾಗಿದೆ. ಸದರ ಶ್ರೀ ಗ್ರಾಮದೇವಿಯ ಜಾತ್ರೆಯು ಅಹಿಂಸಾ ತತ್ವದಿಂದ ನಡೆಯುತ್ತದೆ.
ಜಾತ್ರೆಯ 9 ದಿನಗಳವರೆಗೆ ಗ್ರಾಮದಲ್ಲಿ ದ್ವಿಚಕ್ರ, ಕಾರು, ಟ್ರ್ಯಾಕ್ಟರ ಇತರೆ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಎಲ್ಲಾ ಕಾರ್ಯಕ್ರಮಗಳಿಗೆ ಕಮೀಟಿಯ ನಿರ್ಣಯವೇ ಅಂತಿಮ ನಿರ್ಣಯ.
ಬುಧವಾರ ದಿ: 29-4-2026, ಮುಂಜಾನೆ 10-00 ಗಂಟೆ. ಶ್ರೀ ದೇವಿಯು ಗದ್ದುಗೆ ಗೊಳ್ಳುವ ಕಾರ್ಯಕ್ರಮ
ರಾತ್ರಿ 9-00 ಕ್ಕೆ ಡೊಳ್ಳಿನ ಪದಗಳು ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಸಾ.ಮುಗಳಖೋಡ
ಮುಖ್ಯ ಗಾಯಕಿ : ಕುಮಾರಿ ಸುಪ್ರಿತಾ .ಮುಗಳಖೋಡ
ಶ್ರೀ ಲಕ್ಷ್ಮೀ ದೇವಿ ಡೊಳ್ಳಿನ ಗಾಯನ ಸಂಘ, ಸಾ॥ ಬರಗಿ. ಮುಖ್ಯ ಗಾಯಕಿ ಶ್ರೀ ಲಕ್ಷ್ಮೀ ಬರಗಿ. ತಾ: ಮುಧೋಳ.
ಸಮ್ಮುಖ : ಶ್ರೀ ಉಮೇಶ ಮ. ಬಿಕ್ಷಾವತಿಮಠ.
ಅಧ್ಯಕ್ಷರು : ಶ್ರೀ ಹಾಲಪ್ಪ ಮಹಾದೇವಪ್ಪ ಒನಜೋಳ, ಪ್ರಗತಿ ಪರ ರೈತರು.
ಉದ್ಘಾಟಕರು : ಶ್ರೀ ಸುರೇಶಗೌಡ ದ್ಯಾಮನಗೌಡ ಬಡಗಿಗೌಡ್ರ, ಕಾಂಗ್ರೆಸ್
ಜ್ಯೋತಿ ಬೆಳಗಿಸುವವರು : ಶ್ರೀ ಡಿ.ಡಿ. ಟೋಪೋಜಿ, ಕಾಂಗ್ರೆಸ್ ಮುಖಂಡರು.
ಮುಖ್ಯ ಅತಿಥಿಗಳು ಶ್ರೀ ಬಸವಪ್ರಭು ಅಣ್ಣಿಗೇರಿ. ಶ್ರೀ ಫಕ್ಕೀರಪ್ಪ ಕೆ. ಉದಗಟ್ಟಿ. ಶ್ರೀ ಹನಮಂತ ಕ. ಚುಳಕಿ, ಶ್ರೀ ಲಕ್ಷ್ಮಣ್ಣ ಮಾ. ಉದಗಟ್ಟಿ, ಶ್ರೀ ರಾಮಪ್ಪ ಬಿ. ಕುರಿ. ಶ್ರೀ ಮಾಯಪ್ಪ ಜೋ. ಉದಗಟ್ಟಿ. ಶ್ರೀ ಪಕ್ರುಸಾಬ ಹು. ಕಿದಡಿ. ಶ್ರೀ ಈರಪ್ಪ ಮಾ. ಕೊಬ್ಬರಿ, ಶ್ರೀ ಮಹಾದೇವಪ್ಪ ಮ. ಕುಂಬಾರ, ಶ್ರೀ ಮೈಲಾರಿ ತ. ಉದಗಟ್ಟಿ, ಶ್ರೀ ಯಲ್ಲಪ್ಪ ಮು. ತೆಗ್ಯಾಳ, ಶ್ರೀ ಲಕ್ಷ್ಮಣ್ಣ ಪು ನಾಯ್ಕರ, ಶ್ರೀ ಹನಮಂತ ಬಿ. ತಳವಾರ. ಶ್ರೀ ಸಾಯಿಕುಮಾರ ಸು. ಹೂಲಿ. ಶ್ರೀ ಮದಾರಸಾಬ ಇ. ಮಕಾನದಾರ. ಶ್ರೀ ಫಕ್ಕೀರಪ್ಪ ಸಿ. ಚಂದರಗಿ. ಶ್ರೀ ಮಂಜು ಚ. ಬೆಣ್ಣೆ. ಶ್ರೀ ಸುಭಾಸ ದು. ಮಾದರ. ಭಾಗವಹಿಸಲಿದ್ದಾರೆ
ವಿಶೇಷ ಸೂಚನೆ. ಸ್ಪರ್ಧೆಗಳಿಗೆ 501 ರೂಪಾಯಿ ಪ್ರವೇಶ ಫೀ ಇರುತ್ತದೆ
ಶ್ರೀ ದ್ಯಾಮ್ಮವ್ವ ದೇವಿ ಜೀರ್ಣೋದ್ಧಾರ ಟ್ರಸ್ಟ ಕಮೀಟಿ ಸರ್ವ ಸದಸ್ಯರು, ಶಿರಸಂಗಿ, ಕಲ್ಲಾಪೂರ ಹಾಗೂ ಇನಾಂ ಗೋವನಕೊಪ್ಪ ಗ್ರಾಮಗಳ ಸಕಲ ಸದ್ಬಕ್ತರು ಹಾಗೂ ಸಮಸ್ತ ಗುರುಹಿರಿಯರು.



