ಹಾಸನ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ( ಡಿಡಿಪಿಐ) H.k ಪಾಂಡು ಲೋಕಾಯುಕ್ತ ರಿಂದ ಬಂಧನ ಮತ್ತು ಕರ್ತವ್ಯದಿಂದ ಅಮಾನತ್ತು .
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾ..ಳಿ, ಶಿಕ್ಷಕಿ ವರ್ಗಾವಣೆಗೆ ಲಂಚ ಸ್ವೀಕರಿಸುತ್ತಿದ್ದ ಡಿಡಿಪಿಐ ಎಸ್.ಕೆ. ಪಾಂಡು ಹಾಗೂ ಕಚೇರಿ ಅಧೀಕ್ಷಕ ಎ.ಎಸ್. ವೇಣುಗೋಪಾಲ್ರಾವ್ 40 ಸಾವಿರ ರೂ. ಲಂಚದ ಹಣದ ಸಹಿತ ಬಲೆಗೆ. ಡಿಡಿಪಿಐ ಪಾಂಡು ಅವರು ಎ.ಎಸ್. ವೇಣುಗೋಪಾಲ್ರಾವ್ ಮೂಲಕ ಶಿಕ್ಷಕಿಯ ವರ್ಗಾವಣೆಗೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ತಿಳಿದುಬಂದು. ಈ ಸಂಬಂಧ ಶಿಕ್ಷಕಿಯ ಪತಿ ಅಭಿಜಿತ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದರು. ದೂರು ಆಧರಿಸಿ…
