ಬಟಕುರ್ಕಿ ಲೋಕಾಪುರ ರಸ್ತೆ ಮಧ್ಯ ಡಿವೈಡರ್‌ಗೆ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಲೋಕಾಪುರ ರಸ್ತೆ ಮಧ್ಯೆ ಬೈಕ್ ಸವಾರ ಡಿವೈಡರಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಟಕುರ್ಕಿ ಗ್ರಾಮದಲ್ಲಿ ನಡೆದಿದೆ. ಹಿರೋ ಸ್ಟೆಂಡರ ಪ್ಲಸ್ ಮೋಟಾರ ಸೈಕಲ್ಲ kA69 J2167 ನೇದ್ದರ ವಾಹನದಲ್ಲಿ ಇಬ್ಬರು ಕೂಡಿಕೊಂಡು ಲೋಕಾಪೂರದಿಂದ ಬಟಕುರ್ಕಿ ಕಡೆಗೆ ಹೋಗುವಾಗ ರಸ್ತೆ ಮದ್ಯೆ ಇರುವ ಡೈವಡರಗೆ ಹಾಯಿಸಿ ಕೆಳಗೆ ಬಿದ್ದು ತನ್ನ ತಲೆಗೆ.ಗದ್ದಕ್ಕೆ ಹಾಗೂ ಬಲಗಾಲ ಮೊಣಕಾಲಿಗೆ, ಭಾರಿಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ರವಿ ನಿಂಗಪ್ಪ ಬೂದಿ ವಯಾ: 29 ವರ್ಷ…
