78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಕಾ.ನಿ.ಪ ದ್ವನಿ ಸಂಘಟನೆಯ ರಾಮದುರ್ಗ ತಾಲೂಕ ಅಧ್ಯಕ್ಷರಾದ ರಮೇಶ ರಾಯಭಾಗ ನೆರವೇರಿಸಿದರು
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ವಿದ್ಯಾ ಚೇತನ ಶಾಲೆ ಮುಂದೆ ಇರುವ ಪುರಸಭೆ ಕಾಂಪ್ಲೆಕ್ಸ್ ದಲ್ಲಿ ಗುರುವಾರ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಮದುರ್ಗ ಮೀಡಿಯಾ ಕ್ಲಬ್ ಕಾರ್ಯಾಲಯವನ್ನು ಉದ್ಘಾಟನೆ ಮಾಡುವ ಮೂಲಕ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಕಾ.ನಿ.ಪ ದ್ವನಿ ಸಂಘಟನೆಯ ರಾಮದುರ್ಗ ತಾಲೂಕ ಅಧ್ಯಕ್ಷರಾದ ರಮೇಶ ರಾಯಭಾಗ ನೆರವೇರಿಸಿದರು.ರಾಮದುರ್ಗ ತಾಲೂಕಿನಲ್ಲಿ ನೂತನವಾಗಿ ಪದಾಧಿಕಾರಿಗಳ ಆಯ್ಕೆಯನ್ನು ಕಾ. ನಿ .ಪ. ಧ್ವನಿ ಸಂಘಟನೆಯ ರಾಜ್ಯದ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ಹಿಂದಿನ ತಿಂಗಳ ಅಂತ್ಯದಲ್ಲಿ ಆಯ್ಕೆ ಮಾಡಿದ…
