ಪರಭಾಷೆ ನಾಮಫಲಕ ಕಿತ್ತೊಗೆದು ಕನ್ನಡ ನಾಮಫಲಕ ಅಳವಡಿಸುವಂತೆ ಕರವೇ ಆಕ್ರೋಶ
ಕಾಗವಾಡ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪರಭಾಷೆ ನಾಮಫಲಕ ಕಿತ್ತೊಗೆದು ಕನ್ನಡ ನಾಮಫಲಕ ಆಳವಡಿಸುವಂತೆಕಾಗವಾಡ ಪಟ್ಟಣದಲ್ಲಿ ಕರವೇ ಅಧ್ಯಕ್ಷ ಸಿದ್ದು ಒಡೆಯರ್ ನೇತೃತ್ವದಲ್ಲಿ ಕಾರ್ಯಕರ್ತರು ಸೇರಿದಂತೆ ಆಕ್ರೋಶ ವ್ಯಕ್ತಪಡಿಸಿದರು. ಕಾಗವಾಡ ಪಟ್ಟಣದಲ್ಲಿ ಮರಾಠಿ,ಆಂಗ್ಲ ಭಾಷೆಯಲ್ಲಿ ಹಾಕಿದ್ದ ನಾಮಫಲಕಗಳನ್ನು ತೆರವುಗೊಳಿಸುವ ಅಭಿಯಾನ ಹಮ್ಮಿಕೊಂಡಿದ್ದರು. ಇದೆ ವೇಳೆ ನಾರಾಯಣಗೌಡ ಬಣದ ತಾಲ್ಲೂಕಾಧ್ಯಕ್ಷ ಸಿದ್ದು ಒಡೆಯ ಮಾತನಾಡಿ,ರಾಜ್ಯ ಸರ್ಕಾರಅಂಗಡಿ ಮೇಲೆ ಹಾಕಿರುವ ನಾಮಫಲಕಗಳಲ್ಲಿ ಕಡ್ಡಾಯವಾಗಿ 60% ಕನ್ನಡ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.ಆದರೂಕೆಲ ಅಂಗಡಿ ಮಾಲೀಕರು ಇನ್ನೂ ಮರಾಠಿ ಮತ್ತು…
