ಅನೈತಿಕ ಚಟುವಟಿಕೆಗಳ ಸ್ಥಾನವಾದ ಮುರಗೋಡ ಪ್ರವಾಸಿ ಮಂದಿರ!
ಗ್ರಾಮೀಣ ಮಟ್ಟದಲ್ಲಿ ಬರುವ ಪ್ರವಾಸಿಗರಿಗೆ ವಿಶ್ರಾಂತಿ ನೀಡಬೇಕೆಂಬ ಉದ್ದೇಶದಿಂದ ಸರಕಾರ ಸೇರಿದಂತೆ ನಾನಾ ಹೋಬಳಿ ಮಟ್ಟದಲ್ಲಿ ಲೋಕೊಪಯೋಗಿ ಇಲಾಖೆ ಮೂಲಕ ಪ್ರವಾಸಿ ಮಂದಿರ ನಿರ್ಮಿಸಿದೆ. ಆದರೆ ಬೈಲಹೊಂಗಲ ತಾಲೂಕಿನ ಮುರಗೋಡ ಗ್ರಾಮದ ಪ್ರವಾಸಿ ತಾಣ ಸೂಕ್ತ ಸೌಕರ್ಯಗಳು ಇಲ್ಲದೇ ಪಾಳು ಬಿದ್ದಿದ ಮುರಗೋಡ ಗ್ರಾಮೀಣ ಮಟ್ಟದಲ್ಲಿ ಬರುವ ಪ್ರವಾಸಿಗರಿಗೆ ವಿಶ್ರಾಂತಿ ನೀಡಬೇಕೆಂಬ ಉದ್ದೇಶದಿಂದ ಸರಕಾರ ಮುರಗೋಡ ಸೇರಿದಂತೆ ನಾನಾ ಹೋಬಳಿ ಮಟ್ಟದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ. 1968ವಿಶ್ವಯಲ್ಲಿ ಶತಮಾನದ ಶಿವಯೋಗಿ ಮಹಾಂತ ಶಿವಯೋಗಿಗಳ ಅಮೃತ ಹಸ್ತದಿಂದ ಲೋಕೊಪಯೋಗಿ…
