ಜಿಲ್ಲೆಯ ಮೊಟ್ಟ ಮೊದಲ ಹ್ಯಾಮ್ ಸ್ಟೇಷನ್ MDRS ಸ್ಕೂಲ್ ಬೀಳಗಿಯಲ್ಲಿ ಆರಂಭ
ಅಂತರಾಷ್ಟ್ರೀಯ ಮಟ್ಟದಲ್ಲಿ ಸಂವಹನ ಮಾಡುವಂತ ಹ್ಯಾಮ್ ಸ್ಟೇಷನ್ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿದೆ. ಇಲ್ಲಿನ ವಿಜ್ಞಾನ ಶಿಕ್ಷಕ ಕೃಷ್ಣಾ ಜೋಶಿ ಹಾಗೂ ಕುಮಾರಿ ರಫೀದಾ ಖಾಜಾಮೈನುದ್ದಿನ ತಹಶಿಲ್ದಾರ್ ಮತ್ತು ಕುಮಾರ್…
