ಏಕತೆಯ ಮತ್ತು ಸೌಹಾರ್ದತೆಯ ಪ್ರತೀಕ: ಸವದತ್ತಿ ಅಡ್ವೊಕೇಟ್ಸ್ ಕ್ರಿಕೆಟ್ ಕಪ್ 2026
77ನೇ ಗಣರಾಜ್ಯೋತ್ಸವದ ಪ್ರಯುಕ್ತವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ವಕೀಲರ ಸಂಘ, ಸವದತ್ತಿ ಇವರು ದಿನಾಂಕ 24-01-2026 ಮತ್ತು 25-01-2026 ರಂದು ಎರಡು ದಿನಗಳ ಕಾಲ ಆಯೋಜಿಸಿದ್ದ ಸವದತ್ತಿ ಅಡ್ವೊಕೇಟ್ಸ ಕ್ರಿಕೆಟ್ ಕಪ್…
