ಹೊಸಕೋಟಿ ವಲಯದ ಸಾಲಾಪುರ ಗ್ರಾಮದಲ್ಲಿ ಪೋಷಣ ಮಾಸ ಕಾರ್ಯಕ್ರಮ.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆಯಿಂದ ರಕ್ತ ಹೀನತೆ ತಡೆಗಟ್ಟಬಹುದು ಆರೋಗ್ಯವಂತ ಮಗು ಜನನವಾಗುತ್ತದೆ ಎಂದು ಪ್ರಾಸ್ತಾವಿಕ ಮಾತನಾಡಿದರು. ಗರ್ಭಿಣಿಯರಿಗೆ ಸೀಮಂತ,ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ಅಂಗನವಾಡಿ ಮಕ್ಕಳಿಂದ ವಿವಿಧ ವೇಷಭೂಷಣ ಕಾರ್ಯಕ್ರಮ ಮಕ್ಕಳಿಂದ ಲಂಬಾಣಿ ನೃತ್ಯ ಮಾಡಿಸಲಾಯಿತು.ಪೌಷ್ಠಿಕ ಆಹಾರ ಪ್ರದರ್ಶನ ಮಾಡಲಾಯಿತು. ಸಾಲಾಪುರ ಗ್ರಾಮ ಪಂಚಾಯತ ಅಧ್ಯಕ್ಷರು ಲಾಲಪ್ಪ ಲಮಾಣಿ,ಸದಸ್ಯರಾದ ದುಂಡಪ್ಪ ದೇವರೆಡ್ಡಿ,ಅನಿಲ್ ಚಾಕಲಬ್ಬಿ, ಆನಂದ್ ಕ್ವಾರಿ, ಕೃಷ್ಣ ಬಂಡಿ ವಡ್ಡರ್,ನಿಂಗಪ್ಪ ಅವರಾದಿ, ಯಲ್ಲವ್ವ…
