ಗ್ಯಾರಂಟಿ ಯೋಜನೆ ಮನೆ ಮನೆ ಸರ್ವೆ, ಮಾಹಿತಿ ಹಂಚಿಕೆ
ಕೊಪ್ಪಳ: ಕೊಪ್ಪಳ ನಗರದ ನಾಲ್ಕನೇ ವಾರ್ಡಿನಲ್ಲಿ ಇಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೊಡುತ್ತಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮಾಹಿತಿಯನ್ನು ಕಲೆ ಹಾಕಿದರು. ಸರಿ ಯೋಚನೆಗಳಲ್ಲಿ 2000 ಗೃಹಲಕ್ಷ್ಮಿ ಗೃಹಜೋತಿ ಅನ್ನಭಾಗ್ಯ ಇವನಿಗೆ ಮತ್ತು ಶಕ್ತಿ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಯಿತು. ಈ ಒಂದು ಪ್ರಯೋಜನಗಳನ್ನು ಪಡೆದುಕೊಂಡಂತ ಜನ ತಮ್ಮ ಸಂತಸವನ್ನ ಹಂಚಿಕೊಂಡರು. ತಾಂತ್ರಿಕ ದೋಷಗಳಿಂದ ತಡವಾಗಿರುವ ನಿಂತಿರುವ ಮತ್ತು ಬಂದ್ ಆಗಿರುವ…
