ಆಶಾಡ ಮಾಸದ ಹುಣ್ಣಿಮೆಯ ಗುರುಪೂರ್ಣಿಮಾ ಕಾರ್ಯಕ್ರಮ
ಓಂ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಕಮಿಟಿ ಎಲ್ಲ ಸರ್ವ ಸದಸ್ಯರು ಹಾಗೂ ರಾಮದುರ್ಗದ ಎಲ್ಲ ಸಮಾಜದ ಸರ್ವ ಸದಸ್ಯರು ಕೂಡಿಕೊಂಡು ಆಶಾಡ ಮಾಸದ ಹುಣ್ಣಿಮೆಯ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ನೆರವೇರಿಸಿ ರಾಮದುರ್ಗ ನಗರದ ದೇವಸ್ಥಾನಗಳ ಎಲ್ಲಾ ಗುರುಗಳನ್ನು ಕರೆಸಿ ಅವರ ಪಾದಗಳ ಪೂಜೆಯನ್ನು ಮಾಡಿ ಸನ್ಮಾನಿಸಿ ಗುರುದಕ್ಷಿಣೆಯನ್ನು ನೀಡಲಾಯಿತು ಅಲ್ಲದೆ ರಾಮದುರ್ನಗರದ ಎಲ್ಲ ಸಮಾಜದ ಹಿರಿಯರು ಮತ್ತು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲು ನೆರವು ನೀಡಿದರು ಈ ಕಾರ್ಯಕ್ರಮದಲ್ಲಿ…
