ಜಾಗತಿಕ ಮಾರುಕಟ್ಟೆಗೆ ಕರ್ನಾಟಕದ ಜವಳಿ ಉದ್ಯಮವನ್ನು ಸಂಪರ್ಕಿಸಲು ಅಕ್ಟೋಬರ್ 8ರಂದು ಸರ್ಕಾರ–ಉದ್ಯಮ ಸಂವಾದ
ಬೆಂಗಳೂರು ದೇಶದ ಜವಳಿ ರಫ್ತನ್ನು ಪ್ರಸ್ತುತ ಸುಮಾರು 40 ಬಿಲಿಯನ್ ಅಮೆರಿಕನ್ ಡಾಲರ್ನಿಂದ 2030ರ ವೇಳೆಗೆ 100 ಬಿಲಿಯನ್ ಡಾಲರ್ಗೆ ಹೆಚ್ಚಿಸುವ ರಾಷ್ಟ್ರೀಯ ಗುರಿಗೆ ಪೂರಕವಾಗಿ, ಕರ್ನಾಟಕದ ಜವಳಿ ಉದ್ಯಮದ ರಫ್ತು ಸಾಮರ್ಥ್ಯವನ್ನು ವಿಸ್ತರಿಸುವ ಕುರಿತು ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ವಿಶೇಷ ಇಲಾಖಾ ಮಟ್ಟದ ಸಮಾವೇಶ ನಡೆಯಲಿದೆ. “Textiles for Global Market Strategy – Achieving USD 100 Billion Exports” ವಿಷಯದಡಿ ನಡೆಯುವ ಒಂದು ದಿನದ ಕಾರ್ಯಕ್ರಮದಲ್ಲಿ ಜಾಗತಿಕ ಮಾರುಕಟ್ಟೆಯ ಅವಕಾಶಗಳು, ರಫ್ತು ಹೆಚ್ಚಳ,…
