ಸುರೇಬಾನ ನೂತನ ಪೊಲೀಸ್ ಠಾಣೆಯನ್ನು ಸನ್ಮಾನ್ಯ ಅಶೋಕ ಮ. ಪಟ್ಟಣ ಸರ್ಕಾರಿ ಮುಖ್ಯ ಸಚೀತಕರು ಕರ್ನಾಟಕ ವಿಧಾನಸಭೆ ಬೆಂಗಳೂರು ಹಾಗೂ ಶಾಸಕರು ರಾಮದುರ್ಗ ಇವರು ಜ್ಯೋತಿ ಬೆಳಗಿಸೋದರ ಮೂಲಕ ಚಾಲನೆ ನೀಡಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಶನಿವಾರದಂದು ಸುರೇಬಾನ ನೂತನ ಪೊಲೀಸ್ ಠಾಣೆಯನ್ನು ಸನ್ಮಾನ್ಯ ಅಶೋಕ ಮ. ಪಟ್ಟಣ ಸರ್ಕಾರಿ ಮುಖ್ಯ ಸಚೀತಕರು ಕರ್ನಾಟಕ ವಿಧಾನಸಭೆ ಬೆಂಗಳೂರು ಹಾಗೂ ಶಾಸಕರು ರಾಮದುರ್ಗ ಇವರು ಜ್ಯೋತಿ ಬೆಳಗಿಸೋದರ ಮೂಲಕ ಚಾಲನೆ ನೀಡಿ ಮಾತನಾಡಿ ಎಲ್ಲಿ ಅಪರಾಧ ಪ್ರಕರಣಗಳು ಜಾಸ್ತಿ ಇದೆಯೋ ಅಲ್ಲಿ ಪೊಲೀಸ್ ಠಾಣೆ ನಿರ್ಮಿಸಬೇಕೆಂಬ ಕಾನೂನು ಇದ್ದರೂ ಸುರೇಬಾನ ಗ್ರಾಮದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಠಾಣೆ ತೆರೆಯಲಾಗಿದೆ ಕಳೆದ ಹತ್ತು ವರ್ಷಗಳ ಹಿಂದೆ ನಮ್ಮ ಅವಧಿಯಲ್ಲಿಯೇ…
