ಕಾಗವಾಡ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ತಂದೆಗೆ ₹25000 ದಂಡ ವಿಧಿಸಿದ ನ್ಯಾಯಾಧೀಶರು
ಸಾರ್ವಜನಿಕ ಸುರಕ್ಷತೆ ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ಪೊಲೀಸರು ಅಳವಡಿಸಿರುವ ಎ.ಎನ್.ಪಿ.ಆರ್ (Automatic Number Plate Recognition Camera – ANPR) ತಂತ್ರಜ್ಞಾನವು ಇಂದು ಕಠಿಣ ಕಾನೂನು ಜಾರಿಗೆ…
