ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 2% ರಂತೆ ಒಳಮೀಸಲಾತಿಯನ್ನು ಕಲ್ಪಿಸಿಕೊಡುವಂತೆ ದಸಂಸ ಪ್ರತಿಭಟನೆ
ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಸಂಚಾಲಕರಾದ ತರಿಕೆರೆ ವೆಂಕಟೇಶ್ ರವರು ಮಾತನಾಡಿ ಪರಿಶಿಷ್ಟ ಅಲೆಮಾರಿ ಸಮುದಾಯಗಳಾದ ಸಿಳ್ಳೆಕ್ಯಾತ, ಕೋಲೆಬಸವ, ಹಂದಿಜೋಗಿ, ದೊಂಬರ, ಸುಡುಗಾಡು ಸಿದ್ಧ, ಚನ್ನದಾಸ, ಕೊರಮ, ಕೊರಚ ಮುಂತಾದ ನಿರ್ಗತಿಕ…
