ನಿರಾಣಿ ಕಾರ್ಖಾನೆ ಸಕ್ಕರೆ ಸಾಗಣೆಯಲ್ಲಿ ವಂಚಿಸಿದ್ದ ಆರೋಪಿಗಳ ಬಂಧನ; 11.50 ಲಕ್ಷ ಮೌಲ್ಯದ ವಸ್ತು ವಶ

ಬಾಗಲಕೋಟೆ ಜಿಲ್ಲೆಯ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಗುಜರಾತ್‌ನ ಅಹಮದಾಬಾದ್‌ಗೆ ಸಾಗಿಸಬೇಕಿದ್ದ ಸಕ್ಕರೆಯನ್ನು ಹಾದಿ ಮಧ್ಯದಲ್ಲೇ ಮಾರಾಟ ಮಾಡಿ ವಂಚಿಸಿದ್ದ ಪ್ರಕರಣವನ್ನು ಮುಧೋಳ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಂದ 9 ಲಕ್ಷ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಂಡಿದ್ದಾರೆ. 2025ರ ನವೆಂಬರ್‌ನಲ್ಲಿ ಮಹೇಶ ಪಾಟೀಲ್‌ ಎಂಬುವವರು ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ವಿಶೇಷ ಪೊಲೀಸ್ ತಂಡವು, ಜನವರಿ 15ರಂದು ಜೀರಗಾಳ ಬೈಪಾಸ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು 50 ಕೆ.ಜಿಯ…

Read More

ಬೆಳಗಾವಿ ಬಸವೇಶ್ವರ ದ್ವಾದಶ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು

ಬೆಳಗಾವಿ: ಬಸವೇಶ್ವರ ದ್ವಾದಶ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಪಿತಾಮಹ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ದಿ. 18-01-2026ರಂದು ಬಸವೇಶ್ವರ ದ್ವಾದಶ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪ್ರಾರoಭದಲ್ಲಿ ಮೂನ್ನೆ ಲಿoಗೈಕ್ಯರಾದ ಶ್ರೀ ಬೀಮಣ್ಣಾ ಕoಡ್ರೆಯವರಿಗೆ ಲಿoಗೈಕ್ಯ ಕರುಣಿಸಲೆoದು ಪ್ರಾಥಿ೯ಸಲಾಯಿತುಶರಣ ಯು.ಎನ್. ಸಂಗನಾಳಮಠ ಅವರು ಉಪನ್ಯಾಸ ನೀಡುತ್ತಾ, ಬಸವೇಶ್ವರರ ದ್ವಾದಶ ಸೂತ್ರಗಳು ಮಾನವ ಜೀವನಕ್ಕೆ ದಾರಿ ತೋರಿಸುವ ಮೌಲ್ಯಯುತ ಸಂದೇಶಗಳಾಗಿದ್ದು, ಸಾಮಾಜಿಕ ಸಮಾನತೆ, ದಾಸೋಹ ಮತ್ತು ಕಾಯಕ ತತ್ವಗಳ ಮಹತ್ವವನ್ನು…

Read More

ಸೋಲಾರ ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ಬಳಕೆ ಇಂದು ಅನಿವಾರ್ಯ- ಡಾ. ಪ್ರಕಾಶ ತೆವರಿ, ಕುಲಪತಿಗಳು ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ.

ಸೌರ ರಥ ಜನಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಕಾಶ ತೆವರಿ ಮಾತನಾಡುತ್ತಾ ಸೋಲಾರ ವಿದ್ಯುಚ್ಛಕ್ತಿ ಉತ್ಪಾದನಾ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನೆಗಳಿಂದಾಗಿ ಕಡಿಮೆ ವೆಚ್ಚದಲ್ಲಿ ಸೋಲಾರ ಘಟಕಗಳನ್ನು ಅಳವಡಿಸಲು ಸಾಧ್ಯವಾಗಿದೆ. ಜನ ಸಾಮಾನ್ಯರು ವಿದ್ಯುತ್ ಸ್ವಾವಲಂಬನೆ ಹೊಂದಲು ಸರಕಾರ ನೀಡುತ್ತಿರುವ ರೂ. 78,000/- ವರೆಗಿನ ಸಬ್ಸಿಡಿ ಯಿಂದಾಗಿ ಇದೊಂದು ರಾಷ್ಟ್ರವ್ಯಾಪಿ ಆಂದೋಲನವಾಗಿ ಹೊರಹೊಮ್ಮುತ್ತಿದ್ದು, ಇನ್ನೂ ಹೆಚ್ಚು ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯವು…

Read More

ಶುಭಂ ಶೇಳೆಕೆ ವಿರುದ್ಧ ರೌಡಿ ಸಿಟರ್ ಓಪನ್ ಮಾಡಿ ಗುಂಡಾ ಕಾಯ್ದೆ ಅಡಿ ಗಡಿಪಾರು ಮಾಡಲು ರಾಮದುರ್ಗ ತಾಲೂಕಾ ಕರವೇ ಅಗ್ರಹ.

ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿಕರ್ನಾಟಕ ರಕ್ಷಣಾ ವೇಧಿಕೆ ರಾಮದುರ್ಗ ತಾಲೂಕಾ ಘಟಕದಿಂದ ನಾಡದ್ರೋಹಿ ಶುಭಂ ವಿಕ್ರಾಂತ ಶೇಳಕೆ ಇತನನ್ನು ಗಡಿಪಾರು ಮಾಡಬೇಕೆಂದು ರಾಮದುರ್ಗ ತಹಶೀಲ್ದಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕನ್ನಡ, ನಾಡು, ನುಡಿ, ನೆಲ ಜಲ ವಿಷಯದಲ್ಲಿ ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಎಮ್.ಇ.ಎಸ್ ನ ಗುಂಡಾ ರೌಡಿ ಶುಭಂ ವಿಕ್ರಾಂತ ಶೇಳಕೆ ಇತನು ಬೆಳಗಾವಿಯಲ್ಲಿ ಇತನ ಕುಮ್ಮಕ್ಕಿನಿಂದ ಪದೇ ಪದೇ ಎಮ್.ಇ.ಎಸ ನ ನಾಲಾಯಕರು ಕನ್ನಡ ನಾಡು ನುಡಿ ವಿಚಾರದಲ್ಲಿ ಹಾಗೂ ಕನ್ನಡ…

Read More

ಸಾಮಾಜಿಕ ಸಾಮರಸ್ಯ ದಿವಸ ಆಚರಣೆ

ವಿಶ್ವಹಿಂದೂ ಪರಿಷತ್ ರಾಮದುರ್ಗ ಪ್ರಖಂಡ ವತಿಯಿಂದ ಗುರುವಾರ ದಿನಾಂಕ 15/01/2026 ರಂದು ಮಕರ ಸಂಕ್ರಮಣ ದಂದು ಮನೆಮನೆಗೆ ಎಳ್ಳುಬೆಲ್ಲ ಹಂಚುವ ಮೂಲಕ ಸಾಮಾಜಿಕ ಸಾಮರಸ್ಯ ದಿವಸ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ವಿಶ್ವಹಿಂದೂ ಪರಿಷತ್ ರಾಮದುರ್ಗ ನಗರ ಸಮಿತಿ ಮಹಿಳಾ ಉಪಾಧ್ಯಕ್ಷರಾದ ನಿವೃತ್ತ ಪ್ರಾಧ್ಯಾಪಕಿ ಶ್ರೀಮತಿ ವಿಜಯಾ ಜೋಷಿ ಅವರು ಎಳ್ಳುಬೆಲ್ಲ ಹಂಚುವ ಮೂಲಕ ಚಾಲನೆ ನೀಡಿದರು ನಗರದ ಕಿಲ್ಲಾಗಲ್ಲಿ, ಗಡದಕೇರಿ, ಅಂಬೇಡ್ಕರ್ ನಗರದ ಬಂಧುಗಳೊಂದಿಗೆ ಪರಸ್ಪರ ಎಳ್ಳುಬೆಲ್ಲ ಹಂಚಿ ಸಾಮಾಜಿಕ ಸಾಮರಸ್ಯ ಮೆರೆಯುವ ಮೂಲಕ ಅತ್ಯಂತ ಅರ್ಥಗರ್ಭಿತ…

Read More

ಜ. 22ರ ವಿಶೇಷ ಅಧಿವೇಶನದಲ್ಲಿ ಬಲ್ಡೋಟಾ ವಿರೋಧಿ ಹೋರಾಟ ಪ್ರಸ್ತಾಪ – ನಾರಾಯಣಸ್ವಾಮಿ

ಕೊಪ್ಪಳ: ಇಲ್ಲಿನ ನಗರ ಮತ್ತು ಭಾಗ್ಯನಗರ ಹಾಗೂ 20 ಭಾದಿತ ಹಳ್ಳಿಗಳ ಸಮಸ್ಯೆಯನ್ನ ಮುಂದಿಟ್ಟುಕೊಂಡು ನಡೆಸುತ್ತಿರುವ ಬಲ್ಡೋಟಾ ಹಾಗೂ ಇತರ ವಿಷಕಾರಕ ಕಾರ್ಖಾನೆಗಳ ವಿರೋಧಿ ಹೋರಾಟದ 78ನೇ ದಿನ ಬೆಂಬಲ ನೀಡಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಜನವರಿ 22ರಂದು ನಡೆಯುವ ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಸರಕಾರವನ್ನ ಎಚ್ಚರಿಸುವುದಾಗಿ ಹೇಳಿದರು.ಮುಂದುವರೆದು ಮಾತನಾಡಿದ ಅವರು ಬಸಾಪುರ ಕೆರೆ ಸಮುದಾಯದ ಆಸ್ತಿ ಅದನ್ನು ಯಾವುದೇ ಸರಕಾರ ಕಟ್ಟಿಲ್ಲ ಸರಕಾರ ಅದನ್ನು ಮಾರಲು…

Read More

ಡಾ. ಸುನೀಲ ಪರೀಟ ಅವರಿಗೆ ಆಜೂರ ಪ್ರಶಸ್ತಿ ಪ್ರದಾನ

ಬೆಳಗಾವಿ : ಡಾ. ಸುನೀಲ ಪರೀಟ ಅವರು ಬರೆದ ಮಕ್ಕಳ ನೈತಿಕ ವಚನಗಳು ಎಂಬ ಕೃತಿಗೆ ಪ್ರತಿಷ್ಠಿತ ಆಜೂರ ಪ್ರಶಸ್ತಿಯನ್ನು ಜನೆವರಿ 15, ಗುರುವಾರ ರಂದು ಪ್ರಶಸ್ತಿ ಪತ್ರ, ಶಾಲು, ಹೂಮಾಲೆ, ಪುಸ್ತಕ ಹಾಗೂ ಧನರಾಶಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಂದಿಗುಂದ-ಆಡಿ ಸಿದ್ದೇಶ್ವರಮಠದ ಪ.ಪೂ. ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಾದ ನೀಡಿ ಯೋಗ್ಯ ಸಾಹಿತಿಗಳಿಗೆ ಹಾಗೂ ಯೋಗ್ಯ ಸಾಧಕರಿಗೆ ಪ್ರಶಸ್ತಿಯನ್ನು ನೀಡಿದರೆ ಪ್ರಶಸ್ತಿಯ ಮೌಲ್ಯವು ಹೆಚ್ಚಾಗುತ್ತದೆ ಹಾಗೂ ಸಾಧಕರ ಗೌರವೂ ಹೆಚ್ಚಾಗುತ್ತದೆ ಎಂದು ಹೇಳಿದರು….

Read More

ಕುಡಿದ ಮತ್ತಿನಲ್ಲಿ ಚಾಲಕನಿಂದ ಶಾಲಾ ಬಸ್ ಅಪಘಾತ

ಕಿತ್ತೂರ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮುಳ್ಳಿನ ಕಂಠೆಗೆ ನುಗ್ಗಿದ ಶಾಲಾ ಬಸ್ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಿತ್ತೂರು ಹಾಗೂ ನರಗುಂದ ರೋಡ ಹತ್ತಿರಶ್ರೀ ಸಿದ್ದೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಿರೇಕೊಪ್ಪನ ಖಾಸಗಿ ಶಾಲಾ ಬಸ್ KA 26 B-7464 ಕಿತ್ತೂರ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮುಳ್ಳಿನ ಕಂಠೆಗೆ ನುಗ್ಗಿದ ಘಟನೆ ನಡೆದಿದೆ ಎಸ್.ಕೆ ಹಿರೆಕೊಪ್ಪ ಗ್ರಾಮದಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಬಸ್ಸು 40 ಕ್ಕೂ ಹೆಚ್ಚು ಪುಟ್ಟ ಮಕ್ಕಳಿದ್ದ ಶಾಲಾ…

Read More

ನಾಡದ್ರೋಹಿ ಶುಭಂ ವಿಕ್ರಾಂತ ಶೇಳಕೆ ಇತನನ್ನು ಗಡಿಪಾರು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇಧಿಕೆವತಿಯಿಂದ ತಹಶೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ.

ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿಕರ್ನಾಟಕ ರಕ್ಷಣಾ ವೇಧಿಕೆ ಸವದತ್ತಿ ತಾಲೂಕಾ ಘಟಕದಿಂದ ನಾಡದ್ರೋಹಿ ಶುಭಂ ವಿಕ್ರಾಂತ ಶೇಳಕೆ ಇತನನ್ನು ಗಡಿಪಾರು ಮಾಡಬೇಕೆಂದು ಸವದತ್ತಿ ತಹಶೀಲ್ದಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕನ್ನಡ, ನಾಡು, ನುಡಿ, ನೆಲ ಜಲ ವಿಷಯದಲ್ಲಿ ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಎಮ್.ಇ.ಎಸ್ ನ ಗುಂಡಾ ರೌಡಿ ಶುಭಂ ವಿಕ್ರಾಂತ ಶೇಳಕೆ ಇತನು ಬೆಳಗಾವಿಯಲ್ಲಿ ಇತನ ಕುಮ್ಮಕ್ಕಿನಿಂದ ಪದೇ ಪದೇ ಎಮ್.ಇ.ಎಸ ನ ನಾಲಾಯಕರು ಕನ್ನಡ ನಾಡು ನುಡಿ ವಿಚಾರದಲ್ಲಿ ಹಾಗೂ ಕನ್ನಡ…

Read More

ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಘರ್ಷಣೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ಘಟನೆ ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಕಲ್ಲು ತೂರಾಟದ ದೃಶ್ಯ ಮೊಬೈಲ್ ನಲ್ಲಿ ಸೆರೆಕಲ್ಲೆಸೆದು ಶೌಚಾಲಯ, ಮನೆ ಮಾಳಿಗೆ ಧ್ವಂಸ ಮಾಡಿರೋ‌ ಕಿಡಿಗೇಡಿಗಳು ಗ್ರಾಮದ ಸದಾಶಿವ ಭಜಂತ್ರಿ ಎಂಬುವವರ‌ ಮನೆ ಮೇಲೆ ಮನಬಂದಂತೆ ಕಲ್ಲು ತೂರಾಟಏಕಾಏಕಿ ಹತ್ತಾರು ಜನರಿಂದ ದಾಳಿ ಆರೋಪ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡ ಸದಾಶಿವ ಕುಟುಂಬ ಮನೆ ಬಾಗಿಲು ಹಾಕಿದ್ರೂ ಒಳಗಡೆ ನುಗ್ಗಿ ಹಲ್ಲೆಗೆ ಯತ್ನಕೈಯಲ್ಲಿ ಕಟ್ಟಿಗೆ ಕಲ್ಲುಗಳಿಂದ‌ ಎಸೆಯುವ ಮಹಿಳೆಯರುಘಟನೆಯಲ್ಲಿ ಓರ್ವ ವೃದ್ಧೆಗೆ…

Read More