ರಾಮದುರ್ಗ,ಬಾದಾಮಿ: ಮಲಪ್ರಭಾ ನದಿಗೆ ನೀರು ಬಿಡಲು ರೈತರಿಂದ ಒತ್ತಾಯ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಬಿಡಬೇಕೆಂದು ರಾಮದುರ್ಗ ಹಾಗೂ ಬದಾಮಿ ತಾಲೂಕಿನ ರೈತರು ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧಿಕ್ಷರ ಅಭಿಯಂತರರ ಕಾರ್ಯಾಲಯ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ವೃತ್ತ ನವಿಲುತೀರ್ಥ ಆಡಳಿತ ಅಧಿಕಾರಿ ಮಮತಾ ಮೂಲಿಮನಿ, ಹಾಗೂ ವಿಭಾಗ ಅಧಿಕಾರಿ ಕಿರಣ ಗುಬ್ಬನ್ನವರ್ ಇವರಿಗೆ ಮಲಪ್ರಭಾ ನದಿಗೆ ಮತ್ತು ಎಡದಂಡೆ ಕಾಲುವೆಗೆ ಜಾನುವಾರಗಳಿಗೆ ಕುಡಿಯಲಿಕ್ಕೆ ಮತ್ತು ಕೆರೆ ಕಟ್ಟೆ ಗಳನ್ನು ತುಂಬಿಸಿಕೊಳ್ಳಲಿಕ್ಕೆ ನೀರು…
