ರಾಮದುರ್ಗ ತಾಲೂಕು ಬರಪೀಡಿತ ಘೋಷಣೆ ಮಾಡಬೇಕೆಂದು ವಿಜಯ ಸೇನಾ ಸಮಿತಿ ವತಿಯಿಂದ ದಿನಾಂಕ. 26-09-2026 ರಂದು ರಾಮದುರ್ಗ ಬಂದಗೆ ಕರೆ
ನಮ್ಮ ರಾಮದುರ್ಗ ತಾಲೂಕಿಗೆ ಬರದ ಮಹಾ ಛಾಯೆ ಅಪ್ಪಳಿಸಿದ್ದು ಅದು ಸರ್ಕಾರಕ್ಕೆ ಕಾಣುತ್ತಿಲ್ಲ ಬರ ಅಧ್ಯಯನ ತಂಡ ಜಿಲ್ಲಾ ಉಸ್ತುವಾರಿ ಸಚಿವರಿಗೂ ಬರ ಕಂಡಿಲ್ಲ ಕೈಕಟ್ಟಿ ಕುಳಿತ ಎಲ್ಲ ಜನಪ್ರತಿನಿಧಿಗಳ ಕಣ್ಣು ತೆರೆಸಲಿಕ್ಕೆ ಈ ಹೋರಾಟ , ಬೃಹತ್ ಪ್ರತಿಭಟನೆ 26 ರಂದು ರಾಮದುರ್ಗ ಬಂದ್ಗೆ ಕರೆ ನೀಡಲಾಗಿದ್ದು ಎಲ್ಲ ಸಾರ್ವಜನಿಕರು, ಅನ್ನದಾತರು, ರೈತ ಸಂಘಟನೆಗಳು, ಎಲ್ಲ ಸಂಘ ಸಂಸ್ಥೆಗಳು, ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಈ ಹೋರಾಟದಲ್ಲಿ ಭಾಗವಹಿಸಿ ನಮ್ಮ ರೈತರಿಗಾಗಿ ನಿಮ್ಮ ಹೋರಾಟ…
