ಮುದಕವಿ ಘಾಟನಲ್ಲಿ ಸಕ್ಕರೆ ತುಂಬಿದ ಲಾರಿ ಪಲ್ಟಿ ಸ್ಥಳದಲ್ಲಿ ಒಂದು ಸಾವು ನಾಲ್ಕು ಗಂಭೀರ ಗಾಯ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಹತ್ತಿರ ಮುದುಕವಿ ಘಾಟನಲ್ಲಿ ಸಕ್ಕರೆ ತುಂಬಿದ ಲಾರಿ ಪಲ್ಟಿ ಯಾಗಿದ್ದು ಸ್ಥಳದಲ್ಲಿ ಒಬ್ಬರು ಸಾವನ್ನು ಒಪ್ಪಿದ್ದಾರೆ ನಾಲ್ಕು ಜನರಿಗೆ ಗಂಭೀರ ಗಾಯವಾಗಿದ್ದು.ಗಾಯವಾದವರನ್ನು ರಾಮದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲೆ ಮಾಡಲಾಗಿದೆ. ಸಕ್ಕರೆ ತುಂಬಿಕೊಂಡು ಕುಳಗೇರಿಯಿಂದ ರಾಮದುರ್ಗಕ್ಕೆ ಬರುವಾಗ ರವಿವಾರ ರಾತ್ರಿ 10.30 ಗಂಟೆಗೆ ಈ ಘಟನೆ ನಡೆದಿದ್ದು ಲಾರಿಯ ನಂಬರ್ kA-29 B6983 ಲಾರಿಯಲ್ಲಿ ಹಲಗತ್ತಿ ಗ್ರಾಮದ ಮೂರು ಜನ ಹಾಗೂ ಹೊಸಕೋಟೆ ಗ್ರಾಮದ ಎರಡು ಜನ ಒಟ್ಟು…
