ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಖಾನಪೇಟ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ -2025
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಟ ಗ್ರಾಮದ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಖಾನಪೇಟ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ -2025 ರ ಚುನಾವಣೆಯನ್ನು ರಾಮದುರ್ಗದ ಹೊರವಲಯದ ಶ್ರೀಮತಿ ಈರಮ್ಮ ಕೊಂ ಶಿವಲಿಂಗಪ್ಪ ಯಾದವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರವಿವಾರ ಜರಗಿಸಲಾಯಿತು. ಮತದಾರರಿಗೆ ಅನುಕೂಲವಾಗಲೆಂದು1 ರಿಂದ 50 ಮತಗಟ್ಟೆಯನ್ನು ನಿರ್ಮಾಣ ಮಾಡಲಾಗಿದ್ದು ಅದರಲ್ಲಿ 1 ರಿಂದ 48 ಮತಗಟ್ಟೆವರೆಗೆ ಒಂದು ಮತಗಟ್ಟೆಯಲ್ಲಿ 400 ಮತದಾರರನ್ನು ಹೊಂದಿದ್ದು. 48 ಮತಗಟ್ಟೆಯಲ್ಲಿ ಒಟ್ಟು-19063 ಅ…
