ರಾಮದುರ್ಗ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರಗಿತು
ರಾಮದುರ್ಗ ತಾಲೂಕಾ ಮಟ್ಟದ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರಗಿತುತಹಶೀಲ್ದಾರ ಸುರೇಶ ಚವಲಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ|| ನವೀನ ನಿಜಗುಲಿ ಅವರು ಮಾ ಹಿತಿಯನ್ನು ನೀಡಿದರು ಮಾರ್ಚ 3 ರಂದು ರಾಷ್ಟ್ರೀಯ ಪಲ್ಸಪೋಲಿಯೋ ಕಾರ್ಯಕ್ರಮ ಇರುತ್ತದೆ. 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಬೇಕಾಗಿದ್ದು ನಮ್ಮ ತಾಲೂಕಿನಲ್ಲಿ ಒಟ್ಟು 27616 ಮಕ್ಕಳಿದ್ದು, ಇದರ ಬಗ್ಗೆ ಮುಂಚಿತವಾಗಿ ಶಾಲಾ ಮಕ್ಕಳ…
