“ವಚನ ಸಾಹಿತ್ಯದಲ್ಲಿ ವೈದ್ಯ ವಿಜ್ಞಾನ”
ಡಾ, ಭವ್ಯಾ ಸಂಪಗಾರ, ವಚನ ಸಾಹಿತ್ಯದಲ್ಲಿ ಪರಮ ಜ್ಞಾನಿಗಳಾದ ಶರಣ ಸಂಕುಲವು ವಿವಿಧ ವಿಷಯಗಳ ಬಗ್ಗೆ ಅಂದರೆ ಖಗೋಳ, ಆರೋಗ್ಯ, ಸಾಮಾಜಿಕತೆ, ದಾಂಪತ್ಯ,ಇಂದ್ರಿಯಾತೀತ ಜ್ಞಾನಗಳನ್ನು ನಮಗೆ ತಿಳಿಸಿದ್ದಾರೆ. ಆಧುನಿಕ ಅತ್ಯದ್ಬುತ ಅನ್ವೇಷಣೆಗಳಲ್ಲಿ ಅತ್ಯಂತ ಶ್ರೇಷ್ಠ ಮತ್ತು ಉಪಯುಕ್ತವಾದ ವೈದ್ಯೆ ವಿಜ್ಞಾನದ ಆಳವಾದ ಅಧ್ಯಯನವನ್ನು ಹನ್ನೇರಡನೆ ಶತಮಾನದಲ್ಲಿ ಶರಣರು ಮಾಡಿದ್ದಾರೆ ಎನ್ನಲು ಲಭ್ಯವಾಗಿರುವ ವಚನಗಳೆ ಸಾಕ್ಷಿ ಎಂದರು. ಹಲವಾರು ಶರಣರ ವಚನಗಳನ್ನು ವಿವರಿಸುತ್ತಾ . “ಕಾಯವಿದ್ದು ಕಾಬುದು ವಿಜ್ಞಾನ, ಜೀವವಿದ್ದು ಕಾಬುದು ಸುಜ್ಞಾನ “ ಎಂಬ ವಚನವನ್ನು ವಿವರಿಸುತ್ತಾ…
