BREAKING NEWS

ಬಿಂದನ್ ಪಾಟೀಲ್ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ಅಡ್ಡೆಗಳ ಮೇಲೆ ದಾಳಿ

ಜೆಸಿಬಿ ವಾಹನಕ್ಕೆ ಕಲ್ಲು ಎಸೆದು ಅಕ್ರಮ ಗಣಿಗಾರಿಕಾ ತಡೆದ ಮಹಿಳಾ ಅಧಿಕಾರಿ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಲ್ಯಾಟರೇಟ್ ಗಣಿಕಾರಿಕೆ ಗಣಿಗಾರಿಕೆ ನಿಲ್ಲಿಸುವಂತೆ ಅಧಿಕಾರಿಗಳು ಹೇಳಿದ್ರೂ ನಿಲ್ಲಿಸದಿದ್ದಕ್ಕೆ ಜೆಸಿಬಿ ಗೆ ಕಲ್ಲು ಹೊಡೆದು ನಿಲ್ಲಿಸಿದ ಅಧಿಕಾರಿ ಬಿಂದನ್ ಪಾಟೀಲ್ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಬಿಂದನ್ ಪಾಟೀಲ ಅವರಿಂದ ಅಕ್ರಮ ಗಣಿಗಾರಿಕೆ ತಡೆ ಅಕ್ರಮವಾಗಿ ಲ್ಯಾಟರೇಟ್ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ವೇಳೆ ರೇಡ್ ಮಾಡಿದ ಅಧಿಕಾರಿಗಳು ಅಕ್ರಮವಾಗಿ ಲ್ಯಾಟರೇಟ್ ಮಣ್ಣು ಗಣಿಗಾರಿಕೆ ನಡೆಸಿ ಕಲಬುರಗಿ ಹಾಗೂ…

Read More

ರಿಯಲ್ ಎಸ್ಟೇಟ್ ಉದ್ಯಮ ಸಿ.ಜೆ.ರಾಯ್ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಒಡೆಯ.

ಬೆಂಗಳೂರಿನ ಕಾನ್ಪಿಡೆಂಟ್ ಗ್ರೂಪ್‌ ಮಾಲೀಕ ಸಿ.ಜೆ.ರಾಯ್ ಬೆಂಗಳೂರು, ಕೇರಳ, ದುಬೈನಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದ್ದರು. ಸಿ.ಜೆ.ರಾಯ್ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಒಡೆಯ. ವರ್ಷಕ್ಕೂ ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಆದಾಯ ಕೂಡ ಇತ್ತು. ಆದರೇ, ಸಿ.ಜೆ.ರಾಯ್ ಇನ್ನಿಲ್ಲ! ಕಾನ್ಫಿಡೆಂಟ್ ಗ್ರೂಪ್ ದಕ್ಷಿಣ ಭಾರತದ ಪ್ರಮುಖ ಕಂಪನಿಯಾಗಿದ್ದು, ರಿಯಲ್ ಎಸ್ಟೇಟ್ ವಲಯದಲ್ಲಿ 19 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದು, ಐಷಾರಾಮಿ ಯೋಜನೆಗಳು ಸೇರಿದಂತೆ ವಸತಿ ಮತ್ತು ವಾಣಿಜ್ಯ ಅಭಿವೃದ್ಧಿಗಳ ಮೇಲೆ ಕೇಂದ್ರೀಕರಿಸಿದೆ . ಕೆಲವು…

Read More

“ಸವದತ್ತಿ ತಾಲೂಕಾ ನ್ಯಾಯಾಲಯದ ಆವರಣದಲ್ಲಿ 77 ನೇ ಗಣರಾಜ್ಯೋತ್ಸವ ಪ್ರಯುಕ್ತ ದ್ವಜಾರೋಹನ”

ಸವದತ್ತಿ, ತಾಲೂಕಾ ನ್ಯಾಯಾಲಯದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ತಾಲೂಕಾ ನ್ಯಾಯಾಲಯ, ವಕೀಲರ ಸಂಘ, ತಾಲೂಕಾ ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ ರವರ ಭಾವಚಿತ್ರಕ್ಕೆ ಮಾಲಾರ್ಪನೆ ಮಾಡುವುದರ ಜೋತೆಗೆ ಗೌರವಾನ್ವಿತ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಶ್ರೀ. ಸಿದ್ದರಾಮ ಟಿ, ರವರು ದ್ವಜಾರೋಹನ ನೇರವೇರಿಸಿದರು ನಂತರ ನೇರದಿರುವ ಎಲ್ಲರೂ ರಾಷ್ಟ್ರಗೀತೆಯನ್ನು ಹಾಡಿದರು. ದ್ವಜಾರೋಹನದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜೆ.ಬಿ.ಮುನವಳ್ಳಿ, ಉಪಾಧ್ಯಕ್ಷರಾದ ಎಮ್.ಎಸ್. ಹುಬ್ಬಳ್ಳಿ, ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರ,ಸಹ ಕಾರ್ಯದರ್ಶಿ ಆರ್ ಬಿ.ಹುಂಬಿ…

Read More

ರೋಣ ಹಾಗೂ ನರಗುಂದ ತಾಲೂಕಿನಲ್ಲಿ ಮಲಪ್ರಭಾ ನದಿ, ಪಟ್ಟಾ ಲ್ಯಾಂಡ್‌ನಲ್ಲಿ ಬೃಹತ್ ಬೋಟ್, ವಾಹನ, ಪಂಪ್ ಬಳಸಿ ಮರಳು ದಂಧೆ,

ಗದಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ಸಾವಿತ್ರಿ ಮೇಡಂ ಹಾಗೂ ಮೋಹನ್ ಲಾಲ ಇವರ ಗಮನಕ್ಕೆ ತಂದರು ಕೂಡ ಇದುವರೆಗೂ ಬೋಟ್ ಬಳಸುವವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೆ ಇದ್ದವರಿಗೆ ಉತ್ತರ ಕೂಡ ಇಲ್ಲ. ರೋಣ ಹಾಗೂ ನರಗುಂದ ತಾಲೂಕಿನ ಸುತ್ತಮುತ್ತ ಇದ್ದಂತ ಲೀಸ್ ಪಾಯಿಂಟ್ ನಲ್ಲಿ ಲೀಸ್ ಹೋಲ್ಡರ್ ಬೋಟ್ ಬಳಸಿ ಗಣಿಗಾರಿಕೆ ನಡೆಸುತ್ತಿದ್ದಾರೆ. ತಕ್ಷದಿಂದಲೇ ಅದನ್ನು ನಿಲ್ಲಿಸಬೇಕು.ಕಾನೂನುಬಾಹಿರವಾಗಿ ನದಿಗಳಲ್ಲಿ ಮರಳು ತೆಗೆಯಲು ಬೋಟ್ಗಳನ್ನು ಬಳಸಲಾಗುತ್ತಿದೆ, ನಡುಭಾಗದಲ್ಲಿ…

Read More

ಕಲ್ಲಾಪೂರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಲ್ಲಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ್ ಬ ಅಳಗೋಡಿ ನೆರವೇರಿಸಿದರು. ವಿದ್ಯಾರ್ಥಿಗಳಿಂದ ಸಾಮೂಹಿಕ ಕವಾಯತು,ಭಾಷಣ,ಹಾಡು ನೃತ್ಯಗಳು ನಡೆಯಿತು. ಈ ಸಂದರ್ಭದಲ್ಲಿ ಸವಿಧಾನ ಪೀಠಿಕೆಯ ಪ್ರತಿಯನ್ನು ಬಸವರಾಜ ಕ ಕಡಕೋಳ ವಕೀಲರು ವಿತರಿಸಿದರು. ಈ ವೇಳೆ ಎಸ್ ಡಿಎಂಸಿ ಉಪಾಧ್ಯಕ್ಷರು ಕಮಲಾ ಕ. ಮೇಟಿ , ಸದಸ್ಯರಾದ ಬಸವರಾಜ ಕ. ಕಡಕೋಳ, ಪ್ರಕಾಶ ಶಿ. ಮೊರಬದ,…

Read More

ಕಲ್ಲು ಗಣಿಗಾರಿಕೆ ಧೂಳಿನಿಂದ ನಲುಗಿದ ರೈತರು ನ್ಯಾಯಕ್ಕಾಗಿ ಫ್ಯಾಕ್ಟರಿಯ ಮುಂದೆ ಪ್ರತಿಭಟನೆ.

ಸವದತ್ತಿ ರೈತರು ಜಮೀನಿನಲ್ಲಿ ಬೆಳೆ ದ ಬೆಳೆ ಕಾರ್ಖಾನೆ ಧೂಳಿನಿಂದ ಹಾಳಾಗುತ್ತಿದ್ದು, ರಕ್ಷಣೆಗೆ ಮುಂದಾಗುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆ: ಜಿಮ್ಮಿ ಸೇಲ್ಸ್ ಅಂಡ್ ರಿಸರ್ಚ, ಸರ್ವೆ ನಂ: 332/1(ಭಾಗ-1) ಹೂಲಿಕಟ್ಟಿ ಕಾರ್ಖಾನೆ ಹೊರಸೂಸುವ ವಿಷಕಾರಿ ಧೂಳು ಮತ್ತು ಹಾರೋ ಕಲ್ಲಿನ ಪೌಡರ್ ನಿಂದ ಕೃಷಿ ಜಮೀನಿನಲ್ಲಿ ಧೂಳು ಮಿಶ್ರಿತ…

Read More

ಏಕತೆಯ ಮತ್ತು ಸೌಹಾರ್ದತೆಯ ಪ್ರತೀಕ: ಸವದತ್ತಿ ಅಡ್ವೊಕೇಟ್ಸ್ ಕ್ರಿಕೆಟ್ ಕಪ್ 2026

77ನೇ ಗಣರಾಜ್ಯೋತ್ಸವದ ಪ್ರಯುಕ್ತವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ವಕೀಲರ ಸಂಘ, ಸವದತ್ತಿ ಇವರು ದಿನಾಂಕ 24-01-2026 ಮತ್ತು 25-01-2026 ರಂದು ಎರಡು ದಿನಗಳ ಕಾಲ ಆಯೋಜಿಸಿದ್ದ ಸವದತ್ತಿ ಅಡ್ವೊಕೇಟ್ಸ ಕ್ರಿಕೆಟ್ ಕಪ್ 2026 ಟೂರ್ನಮೆಂಟ್ ನಲ್ಲಿ ವಿಶೇಷ ತಂಡಗಳನ್ನು ಆಹ್ವಾನಿಸಲಾಗಿತ್ತು ಅದರಲ್ಲಿ ಮುಖ್ಯವಾಗಿ ಸವದತ್ತಿಯ ತಾಲೂಕೀನ ತಹಶೀಲ್ದಾರ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪುರಸಭೆ (ಟಿ ಎಂ ಸಿ) ಸವದತ್ತಿ , ವಕೀಲರ ಸಂಘ ಸವದತ್ತಿ, ನ್ಯಾಯಾಂಗ…

Read More

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಳಗಾವಿ ಜಿಲ್ಲಾ ಭವನ ಲೋಕಾರ್ಪಣೆ

ಬೆಳಗಾವಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಗಣೇಶಪುರ ರಸ್ತೆ, ಬೆಳಗಾವಿಯಲ್ಲಿ ನೂತನವಾಗಿ ನಿರ್ಮಿಸಲಾದ ರೆಡ್ ಕ್ರಾಸ ಭವನವನ್ನು ಸೋಮವಾರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ, ಜಿಲ್ಲಾಧಿಕಾರಿಹಾಗೂ ಭಾರತೀಯ ರೆಡ್ ಕ್ರಾಸ ಸಂಸ್ಥೆ ಜಿಲ್ಲಾಧ್ಯಕ್ಷರಾದಮೊಹಮ್ಮದ ರೋಷನ್ ಅವರು, ಯಾವುದೇ ತರನಾದ ಭೇದಭಾವ ಮಾಡದೇಜನರಿಗಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಈ ಸಂಸ್ಥೆಯ ಸೇವೆ ಶ್ಲಾಘನೀಯ ವಾಗಿದೆ ಎಂದರು. ಹೊಸ ಕಟ್ಟಡವು ನಿರ್ಮಾಣವಾಗಿ ಮೂರು ವರ್ಷ ಕಳೆದು ಇಂದು ಉದ್ಘಾಟನೆ ಯಾವುದರ ಜೊತೆಗೆ ಇಲ್ಲಿಂದಲೇ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳ…

Read More

ಮಾಳಮಾರುತಿ ಪೊಲೀಸರಿಂದ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ವ್ಯಕ್ತಿಗಳ ಬಂಧನ; ಆಯುಧ ಹಾಗೂ ಮದ್ದು-ಗುಂಡುಗಳು ಜಪ್ತಿ .

ಬೆಳಗಾವಿ ಕೆ.ಎಲ್.ಇ ಛತ್ರಿಯ ಸಮೀವ ಕೊಲ್ಲಾಮರದಿಂದ ಧಾರವಾಡ ಕಡೆಗೆ ಸಾಗಿದ ರಾಷ್ಟ್ರೀಯ ಹೆದ್ದಾರಿ-48 ನೇದ್ದರ ಮೇಲೆ ಕಮ್ಲ ಬಣ್ಣದ ಕೀಯಾ ನೊನೆಟ್ ಕಾರ್ ನಂ. ಕೆಎ-25-ಎಮ್‌ಡಿ-6301 ನೇದ್ದರಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕಮ್ಬ ಬಣ್ಣದ ಬ್ಯಾಗನಲ್ಲಿ ಪಿಸ್ತೂಲಗಳನ್ನು ಹಾಗೂ ಮದ್ದುಗುಂಡುಗಳನ್ನು ಇಟ್ಟುಕೊಂಡು ಹೈವೇ ಬದಿಗೆ ಕಾರನ್ನು ನಿಲ್ಲಿಸಿಕೊಂಡು ನಿಂತಿರುತ್ತಾರೆ ಅಂತಾ ಖಚಿತ ಮಾಹಿತಿಯನ್ನಾಧರಿಸಿ. ಶ್ರೀ ನಂತೋಷ ನತ್ಯನಾಯಿಕ ಎಸಿಪಿ ಮಾರ್ಕೇಟ್ ಉವವಿಭಾಗ ರವರು ಮಾರ್ಗದರ್ಶನ ಮೆರೆಗೆ ಶ್ರೀ. ಬಿ. ಆರ್. ಗಡ್ಡಕರ ಪಿಐ ಮಾಳಮಾರುತಿ ಠಾಣೆ ರವರ…

Read More

ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ

ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ. 25.01.2026ರಂದು ಸಾಮೂಹಿಕ ಪ್ರಾಥ೯ನೆ ಅಂಬಿಗರ ಚೌಡಯ್ಯ ಕುರಿತು ವಿರೂಪಾಕ್ಷಿ ದೊಡ್ಡಮನಿ ಅವರು ಉಪನ್ಯಾಸ ನೀಡಿದರು.ಇಷ್ಟಲಿಂಗ ಪೂಜಿಸಿದರೆ ಸಮಾನತೆಯ ಸಂಕೇತ.ಗುರುಶಿಷ್ಯರ ಸಂಬಂದ ಹೇಗಿರಬೇಕು. ಶಿಷ್ಯರಿಗೆ ಉತ್ತಮ ಭೋದನೆ ಮಾಡಬೇಕು.ಒಳ್ಳೆಯ ಮಾಗ೯ದಶ೯ಕನಾಗಿರಬೇಕು.ಈಇಜಲುಬಾರದ ವ್ಯಕ್ತಿ ಮುಳುಗುವವನು ರಕ್ಷಿಸಬಹುದೇ. ಲೋಕ ಜ್ಞಾನ ಇಲ್ಲದವ ಇನ್ನೊಬ್ಬರಿಗೆ ಜ್ಞಾನ ನಿಡಬಲ್ಲನೆ.ನುಡಿದಂತೆ ನಡೆಯಬೇಕು.ಮಾನವನಿಗೆ ಆಶೆಗೆ ಮಿತಿಯಿಲ್ಲ.ಚಿಂತೆಯಿಂದ ಮುಕ್ತರಾದವರು ಯಾರು?ಬಡತನಕ್ಕೆ ಉoಬುವ ಚಿಂತೆ.ಇoತಿ ಹಲವಾರು ಚಿಂತೆ ಯಲ್ಲಿ ಮುಳುಗಿಹೊಗಿದ್ದಾರೆ.ನನಗೆ ಸಾಕು…

Read More