ಇನಾಂ ಗೋನಕೊಪ್ಪ ಗ್ರಾಮ : ಅಕ್ರಮವಾಗಿ ಮರಂ ಸಾಗಾಟ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇನಾಂ ಗೋನಕೊಪ್ಪ ಗ್ರಾಮದಲ್ಲಿ ಲಿಂಗರಾಜ ದೇಸಾಯಿ ಅವರ ಟ್ರಸ್ಟಿನ ಆಸ್ತಿಯಲ್ಲಿ ಅಕ್ರಮವಾಗಿ ಹಗಲು ಹೊತ್ತಿನಲ್ಲಿ ಮರಂ( ಮಣ್ಣು ) ಸಾಗಾಟ ಸುಮಾರು ತಿಂಗಳಿನಿಂದ ನಡಿತಾ ಇದೆ. ಇದರ ಬಗ್ಗೆ ನವಲಗುಂದ ಶಿರಸಂಗಿ ಟ್ರಸ್ಟ್ ಕಾವಲುಗಾರನಾದ ಬಸವರಾಜ ಹರ್ಲಾಪುರ ಇವರು ಶುಕ್ರವಾರ ಸಪ್ಟೆಂಬರ್ 5 ರಂದು 112ಕ್ಕೆ ಕರೆ ಮಾಡಿ ಅಕ್ರಮವಾಗಿ ಮಣ್ಣು ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ನೀಡಿದ ಮೇಲೆ 112 ಸವದತ್ತಿ…
