ಶಿರಸಂಗಿ : ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ನಾಗಪ್ಪ ಫ ಜಡಿ ಹಾಗೂ ಸಿದ್ದಪ್ಪ ಮಾ. ಪಣದಿ ಯೋಧರಿಗೆ ಅದ್ದೂರಿ ಸ್ವಾಗತ
ಸತತ 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಶಿರಸಂಗಿ ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಯೋಧನಿಗೆ ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘದ ವತಿಯಿಂದ ಬೈಕ್ ಜಾಥಾ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ಯೋಧ ನಾಗಪ್ಪ ಫ ಜಡಿ ಹಾಗೂ ಸಿದ್ದಪ್ಪ ಮಾ. ಪಣದಿ ಅವರಿಗೆ ಶಿರಸಂಗಿ ಗ್ರಾಮದ ಶ್ರೀ ಲಿಂಗರಾಜ ದೇಸಾಯಿ ಅವರ ಅರಮನೆಯಲ್ಲಿ ಆರತಿ…
