ಭಾವಚಿತ್ರಕ್ಕೂ ಭಾವನೆಗಳ ಬಣ್ಣವಿದೆ – ಡಾ. ಯಲ್ಲಪ್ಪ ಹಿಮ್ಮಡಿ
ರಾಮದುರ್ಗ: ಪ್ರತಿಯೊಬ್ಬ ಸಾಧಕರ ಭಾವಚಿತ್ರವೂ ಒಂದು ಪಠ್ಯವಾಗಿದೆ.ಒಂದು ಭಾವಚಿತ್ರ ನೋಡಿದಾಕ್ಷಣವೇ ಆ ವ್ಯಕ್ತಿಯ ಎಲ್ಲ ಭಾವನೆಗಳೂ ನಮ್ಮ ಕಣ್ಣು ಮುಂದೆ ವ್ಯಕ್ತಿ ರೂಪವಾಗುವುದರೊಂದಿಗೆ ಆ ಭಾವಚಿತ್ರ ತನ್ನದೇ ಆದ ಭಾವನೆಗಳ ಬಣ್ಣವನ್ನು ಪಡೆಯುತ್ತದೆ ಎಂದು ಬೆಳಗಾವಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಅಭಿಪ್ರಾಯಸಿದರು.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಹಯೋಗದಲ್ಲಿ ಮಂಗಳವಾರ ನಡೆದ ಬಸವರಾಜ ಕಟ್ಟೀಮನಿ ಭಾವಚಿತ್ರ ಅನಾವರಣ ಹಾಗೂ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು,…
