ಮಾಳಮಾರುತಿ ಪೊಲೀಸರಿಂದ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ವ್ಯಕ್ತಿಗಳ ಬಂಧನ; ಆಯುಧ ಹಾಗೂ ಮದ್ದು-ಗುಂಡುಗಳು ಜಪ್ತಿ .
ಬೆಳಗಾವಿ ಕೆ.ಎಲ್.ಇ ಛತ್ರಿಯ ಸಮೀವ ಕೊಲ್ಲಾಮರದಿಂದ ಧಾರವಾಡ ಕಡೆಗೆ ಸಾಗಿದ ರಾಷ್ಟ್ರೀಯ ಹೆದ್ದಾರಿ-48 ನೇದ್ದರ ಮೇಲೆ ಕಮ್ಲ ಬಣ್ಣದ ಕೀಯಾ ನೊನೆಟ್ ಕಾರ್ ನಂ. ಕೆಎ-25-ಎಮ್‌ಡಿ-6301 ನೇದ್ದರಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕಮ್ಬ ಬಣ್ಣದ ಬ್ಯಾಗನಲ್ಲಿ ಪಿಸ್ತೂಲಗಳನ್ನು ಹಾಗೂ ಮದ್ದುಗುಂಡುಗಳನ್ನು ಇಟ್ಟುಕೊಂಡು ಹೈವೇ ಬದಿಗೆ ಕಾರನ್ನು ನಿಲ್ಲಿಸಿಕೊಂಡು ನಿಂತಿರುತ್ತಾರೆ ಅಂತಾ ಖಚಿತ ಮಾಹಿತಿಯನ್ನಾಧರಿಸಿ. ಶ್ರೀ ನಂತೋಷ ನತ್ಯನಾಯಿಕ ಎಸಿಪಿ ಮಾರ್ಕೇಟ್ ಉವವಿಭಾಗ ರವರು ಮಾರ್ಗದರ್ಶನ ಮೆರೆಗೆ ಶ್ರೀ. ಬಿ. ಆರ್. ಗಡ್ಡಕರ ಪಿಐ ಮಾಳಮಾರುತಿ ಠಾಣೆ ರವರ…
