ಬೆಳಗಾವಿ ಬಸವೇಶ್ವರ ದ್ವಾದಶ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು
ಬೆಳಗಾವಿ: ಬಸವೇಶ್ವರ ದ್ವಾದಶ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಪಿತಾಮಹ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ದಿ. 18-01-2026ರಂದು ಬಸವೇಶ್ವರ ದ್ವಾದಶ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪ್ರಾರoಭದಲ್ಲಿ ಮೂನ್ನೆ ಲಿoಗೈಕ್ಯರಾದ ಶ್ರೀ ಬೀಮಣ್ಣಾ ಕoಡ್ರೆಯವರಿಗೆ ಲಿoಗೈಕ್ಯ ಕರುಣಿಸಲೆoದು ಪ್ರಾಥಿ೯ಸಲಾಯಿತುಶರಣ ಯು.ಎನ್. ಸಂಗನಾಳಮಠ ಅವರು ಉಪನ್ಯಾಸ ನೀಡುತ್ತಾ, ಬಸವೇಶ್ವರರ ದ್ವಾದಶ ಸೂತ್ರಗಳು ಮಾನವ ಜೀವನಕ್ಕೆ ದಾರಿ ತೋರಿಸುವ ಮೌಲ್ಯಯುತ ಸಂದೇಶಗಳಾಗಿದ್ದು, ಸಾಮಾಜಿಕ ಸಮಾನತೆ, ದಾಸೋಹ ಮತ್ತು ಕಾಯಕ ತತ್ವಗಳ ಮಹತ್ವವನ್ನು…
